Dr. K. Nagaraj Rao, Dr. N. Keerthiraj
Publisher - ಸಾವಣ್ಣ ಪ್ರಕಾಶನ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಡಾ|| ಕೆ. ನಾಗರಾಜರಾವ್ ಮತ್ತು ಡಾ|| ಎನ್, ಕೀರ್ತಿರಾಜ್ ನಿತ್ಯೋಪಯುಕ್ತ ದೇವತಾಸ್ತೋತ್ರಗಳು
204 ದೇವತಾ ಸ್ತೋತ್ರಗಳು ಒಂದು ಮಿನಿ ಪ್ರಾರ್ಥನಾ" ಗ್ರಂಥ
ಐಶ್ವರ್ಯ ಪ್ರಾಪ್ತಿಗೆ ಸುಖ ಶಾಂತಿ ಸಂಪತ್ತಿಗೆ
ವಿವಾಹತಡ ನಿವಾರಣೆಗೆ
ವಿದ್ಯಾಬುದ್ಧಿ ಸಿದ್ಧಿಗೆ
ಸಕಲ ಸಂಕಟ ಬಿಡುಗಡೆಗೆ
ಉದ್ಯೋಗ ವ್ಯವಹಾರದಲ್ಲಿ ಲಾಭಕ್ಕೆ
ಸಾಲಗಳಿಂದ ಬಿಡುಗಡೆಗೆ
ನವಗ್ರಹಪೀಡಾ ಪರಿಹಾರಕ್ಕೆ
ಶತೃಬಾಧೆ ನಿವಾರಣೆಗೆ
ರೋಗ ಋಜನಗಳ ನಿವಾರಣೆಗೆ
ಆಯುರಾರೋಗ್ಯ ವೃದ್ಧಿಗೆ ಶೀಘ್ರ ವಿವಾಹಕ್ಕೆ
ವಿಷ್ಣು, ಲಕ್ಷ್ಮಿ, ಬ್ರಹ್ಮ-ಸರಸ್ವತಿ, ಶಿವ-ಪಾರ್ವತಿ, ಗಣಪತಿ, ರಂಗನಾಥ, ಶ್ರೀರಾಮ, ಕೃಷ್ಣ, ಹಯಗ್ರೀವ, ದತ್ತಾತ್ರೇಯ, ಪಾಂಡುರಂಗ, ಅಯ್ಯಪ್ಪ, ವರಲಕ್ಷ್ಮಿ, ಸಿದ್ಧಲಕ್ಷ್ಮಿ, ಅಷ್ಟಲಕ್ಷ್ಮಿ ಆಂಜನೇಯ, ಗರುಡ, ಶ್ಯಾಮಲ, ಅನ್ನಪೂರ್ಣ, ರಾಜೇಶ್ವರಿ, ಭುವನೇಶ್ವರಿ, ಆದಿಶೇಷ, ಶಾರದಾ, ಗಾಯತ್ರಿ, ಮೂಕಾಂಬಿಕಾ, ಸಂತೋಷಿಮಾತಾ, ಅಶ್ವತ್ಥ, ತುಳಸಿ, ಬಿಲ್ವ, ಶಮೀವೃಕ್ಷ, ವಾಲ್ಮೀಕಿ, ವ್ಯಾಸ, ಯಾಜ್ಞವಲ್ಯ, ಗಂಗಾ, ಸಿಂಧು, ಕಾವೇರಿ, ನರ್ಮದಾ, ಯಮುನಾ, ಹಬ್ಬಹರಿದಿನಗಳಲ್ಲಿ ಹೇಳಿಕೊಳ್ಳಲು ಉಪಯುಕ್ತ ಶ್ಲೋಕಗಳು, ಸಂತಾನ ಪ್ರಾಪ್ತಿಗೆ, ಮಾಂಗಲ್ಯ ರಕ್ಷಣೆಗೆ, ಶೀಘ್ರ ವಿವಾಹಕ್ಕೆ, ಮಂಗಳದೋಷ - ನವಗ್ರಹದೋಷ ನಿವಾರಣೆಗೆ, ಸೂರ - ಚಂದ್ರಗ್ರಹಣ ಶಾಂತಿಗೆ, ವ್ಯಾಪಾರ ವ್ಯವಹಾರಗಳಲ್ಲ ಲಾಭಗಳಸಲು 204ಕ್ಕೂ ಹೆಚ್ಚು ಉಪಯುಕ್ತ ಸ್ತೋತ್ರಗಳು ಇದರಲ್ಲಿದೆ.
