Skip to product information
1 of 2

Yandamoori Veerendranath | Kannada: R V Kattimani

ನಿಮ್ಮ ಮಕ್ಕಳು ನಿಮ್ಮನ್ನು ಪ್ರೀತಿಸುವರೇ

ನಿಮ್ಮ ಮಕ್ಕಳು ನಿಮ್ಮನ್ನು ಪ್ರೀತಿಸುವರೇ

Publisher - Sahithya Prakashana

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 128

Type - Paperback

Gift Wrap
Gift Wrap Rs. 15.00

"ನಿನ್ನ ತಾಯಿಯ ಹೃದಯ ತಂದುಕೊಟ್ಟರೆ ನನ್ನ ಕಾಯಿಲೆ ವಾಸಿಯಾಗುತ್ತದೆ". ಎಂದು ಪ್ರೇಯಸಿಯೊಬ್ಬಳು ತನ್ನ ಪ್ರಿಯತಮನನ್ನು ಕೇಳಿದರಂತೆ.

ಅವನು ತನ್ನ ತಾಯಿಯನ್ನು ಕೊಂದು, ಆಕೆಯ ಹೃದಯ ಎತ್ತಿಕೊಂಡು ಬರುತ್ತಿರುವಾಗ, ದಾರಿಯಲ್ಲಿ ಎಡವಿ ಬಿದ್ದನಂತೆ. ಕೈಯಲ್ಲಿದ್ದ ಮಾತೃಹೃದಯ.

'ಅಯ್ಯಯ್ಯೋ, ಪೆಟ್ಟಾಯ್ತಾ ಮಗೂ...' ಎಂದು ಕೇಳಿತಂತೆ

ಮಕ್ಕಳ ಮೇಲಿನ ಮಮತೆಯನ್ನು ನಿರೂಪಿಸುತ್ತದೆ ಈ ಫ್ರೆಂಚ್ ಕತೆ ಮಕ್ಕಳನ್ನು ಪ್ರೀತಿಸಿದರೆ ಸಾಕೆ? ಬೇರಿನ್ನೇನೂ ಅಗತ್ಯವಿಲ್ಲವೆ? ಪ್ರೀತಿಯೊಂದಿಗೆ ತಿಸ್ತು ಕಲಿಸಿ: ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಲ್ಲಿ ನೆರವಾಗಿ ಉತ್ತಮ ನಾಗರಿಕರನ್ನಾಗಿ ರೂಪಿಸುವುದು.

ತಂದೆಯ ತಾಯಿಯರ ಕರ್ತವ್ಯ.

ತಂದೆ ತಾಯಂದಿರ 'ಪ್ರೀತಿ'ಯ ತಳಹದಿಯ ಮೇಲೆ ಮಕ್ಕಳು ಆತ್ಮೀಯತೆ-ಅನುರಾಗಗಳ ಮಹಲು ಕಟ್ಟುತ್ತಾರೆ. ತಮ್ಮನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿದ ತಂದೆ ತಾಯಿಯನ್ನು ಪ್ರೀತಿಸತೊಡಗುತ್ತಾರೆ

ತಂದೆ ತಾಯಂದಿರಿಗೆ 'ನಿಮ್ಮ ಮಕ್ಕಳು ನಿಮ್ಮನ್ನು ಪ್ರೀತಿಸುವರೆ" ಎಂದು ಪ್ರಶ್ನಿಸಿ ಯಂಡಮೂರಿ ವೀರೇಂದ್ರನಾಥರು ಉತ್ತರವನ್ನೂ ವಿಶ್ಲೇಷಿಸಿದ್ದಾರೆ ದಂಪತಿಗಳಿಗೆ, ತಂದೆತಾಯಿಗಳಿಗೆ ಕೊಡಬಹುದಾದ ಅರ್ಧಪೂರ್ಣ ಉಡುಗೊರೆ ಈ ಪುಸ್ತಕ.

View full details