M. R. Kamala
Publisher -
Regular price
Rs. 70.00
Regular price
Rs. 70.00
Sale price
Rs. 70.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ವಲಸೆ, ವಿಸ್ಮೃತಿ, ಒಂಟಿತನ, ವೃದ್ಧಾಪ್ಯ, ಪರಿಸರ, ಹೆಣ್ಣಿನ ಅಸ್ಮಿತೆ, ಮನುಷ್ಯನ ಸೋಗಲಾಡಿತನ, ಸಾಮಾಜಿಕ ಜಾಲತಾಣ, ಮಾಧ್ಯಮಗಳ ಪರಿಣಾಮ, ಅಧಿಕಾರ, ಸಿರಿವಂತಿಕೆಯ ನಿರರ್ಥಕತೆ, ಪ್ರೀತಿ, ಅಧ್ಯಾತ್ಮ, ನೆನಪುಗಳು, ಪ್ರಸಕ್ತ ರಾಜಕೀಯ ವಿದ್ಯಮಾನಗಳು ಈ ರೂಪಕಾತ್ಮಕ ಕವಿತೆಗಳನ್ನು ರೂಪಿಸಿವೆ. ಇಲ್ಲಿನ 'ನಾನು' ಒಂದು ಸಾರ್ವತ್ರಿಕ ಪ್ರತಿಮೆ.
ಸಂಕಲನದುದ್ದಕ್ಕೂ ಹರಡಿರುವ ರೂಪಕಗಳು ಹಿಂದಿನ ಕೃತಿ 'ಗದ್ಯಗಂಧಿ'ಯ ವಿಸ್ತರಣೆಯಾಗಿವೆ. ತಮ್ಮ ಪ್ರಯೋಗಶೀಲತೆಯಿಂದ, ಅಮೂರ್ತದ ಚೆಲುವಿನಿಂದ ಆಕರ್ಷಕವಾಗಿವೆ.
ಸಂಕಲನದುದ್ದಕ್ಕೂ ಹರಡಿರುವ ರೂಪಕಗಳು ಹಿಂದಿನ ಕೃತಿ 'ಗದ್ಯಗಂಧಿ'ಯ ವಿಸ್ತರಣೆಯಾಗಿವೆ. ತಮ್ಮ ಪ್ರಯೋಗಶೀಲತೆಯಿಂದ, ಅಮೂರ್ತದ ಚೆಲುವಿನಿಂದ ಆಕರ್ಷಕವಾಗಿವೆ.