ಜೋಗಿ
Publisher: ಸಾವಣ್ಣ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
Couldn't load pickup availability
ದೇವರನ್ನು ಕಾಣಲು ಏನು ಮಾಡಬೇಕು? ಏನೂ ಮಾಡಬಾರದು, ಏನಾದರೂ ಮಾಡಿದರೆ
ದೇವರು ಕಾಣಿಸನು.
ದೇವರು ಇದ್ದಾನೋ ಇಲ್ಲವೋ?
ನೀನು ಈ ಪ್ರಶ್ನೆ ಕೇಳುವ ತನಕ ನಿನ್ನ ಪಾಲಿಗೂ ಇದ್ದ. ಈಗ ಇಲ್ಲ. ದೇವರನ್ನು ನಾನು ಯಾಕೆ ನಂಬಬೇಕು? ಅವನು ನನಗೇನು ಮಾಡಿದ್ದಾನೆ? ಅದಿರಲಿ. ದೇವರು ನಿನ್ನನ್ನು ಯಾಕೆ ನಂಬಬೇಕು? ಅವನ ನಂಬಿಕೆ ಹುಟ್ಟಿಸುವಂಥದ್ದೇನನ್ನು ನೀನು ಮಾಡಿರುವೆ?
ದೇವರು ನಿನ್ನ ಮುಂದೆ ಪ್ರತ್ಯಕ್ಷನಾದರೆ ಏನು ಕೇಳುವೆ? ದೇವರು ಪ್ರತ್ಯಕ್ಷನಾದ ಮೇಲೂ ಏನಾದರೂ ಕೇಳಬೇಕು ಅನ್ನಿಸಿದರೆ ಅವನು ದೇವರೇ ಅಲ್ಲ.