1
/
of
2
Ravi Belagere
ನೀ ಹಿಂಗ ನೋಡಬ್ಯಾಡ ನನ್ನ
ನೀ ಹಿಂಗ ನೋಡಬ್ಯಾಡ ನನ್ನ
Publisher - ಭಾವನಾ ಪ್ರಕಾಶನ
Regular price
Rs. 425.00
Regular price
Rs. 425.00
Sale price
Rs. 425.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available*
Pages -
Type -
Gift Wrap
Rs. 15.00
Couldn't load pickup availability
ಈ ಕಾದಂಬರಿಯಲ್ಲಿ ಪಾತ್ರವಾಗಿ ನಾನಿದ್ದೀನಾ ? ನನ್ನೊಳಗಿನ ಶಿಶಿರಚಂದ್ರನಿದ್ದಾನಾ ? ಹಾಗಾದರೆ ಪ್ರಶಾಂತಿನಿ ? ಹಾಗಾದರೆ ಗೋಮತಿ ? ನಾನು ಕಂಡ ಎಷ್ಟೊಂದು ಜನರಲ್ಲಿ ಗಿರಿ ಅ೦ಕಲ್‌ಗಳೂ, ಶ್ರಾವಣಿಗಳೂ, ಚಿರಂತ್‌ಗಳೂ, ಶರ್ಮಿಳೆಯರೂ - ಎಲ್ಲ ಈ ಕಾದಂಬರಿಯ ಪುಟಗಳಲ್ಲಿ ಸಂತೆ ನೆರೆದಿದ್ದಾರೆ ಅನಿಸುತ್ತದೆ. ಒಂದು ಡಿಫರೆಂಟ್ ವೆರೈಟಿಯ ಥ್ರಿಲ್ಲರ್ ಬರೆಯಲು ಕೂತದ್ದು ನಿಜವಾದರೂ, ನನ್ನ ಕೈ ಪಳಗಿರುವುದು ಮಾನವ ಸಂಬಂಧಗಳ ಕುರಿತು
ಬರೆಯುವುದರಲ್ಲೇ ! ಮಾನವ ಸಂಬಂಧಗಳು ಯಾವತ್ತಿಗೂ ನನ್ನನ್ನು ಕುತೂಹಲಿಯನ್ನಾಗಿ ಮಾಡಿವೆ. ತುಂಬ ಪ್ಯಾಷನೇಟ್ ಆಗಿ ಅವುಗಳ ಬಗ್ಗೆ ಬರೆಯಲು ಪ್ರೇರೇಪಿಸಿದೆ. ಸದಾ ಪ್ರೀತಿಗಾಗಿ ತುಡಿಯುವ, ಅದಕ್ಕೋಸ್ಕರ ಎಲ್ಲವನ್ನೂ ಸಹಿಸಿಕೊಳ್ಳುವ, ಧಿಕ್ಕರಿಸುವ, ಕಾತರಿಸುವ, ತಪ್ಪಿಸಿಕೊಳ್ಳುವ, ಕಣ್ಣು ತೋಯಿಸಿಕೊಳ್ಳುವ, ಕನಸುವ ಮನುಷ್ಯನೊಬ್ಬ ನನ್ನಲ್ಲಿ ಇಲ್ಲದೆ ಹೋಗಿದ್ದಿದ್ದರೆ 'ನೀ ಹಿಂಗ ನೋಡಬ್ಯಾಡ ನನ್ನ ಕಾದಂಬರಿಯಲ್ಲಿ ಒಬ್ಬ ಶಿಶಿರಚಂದ್ರ ಹೇಗೆ
ಮೂಡಿ ನಿಲ್ಲುತ್ತಿದ್ದ ?
'ಪ್ರೀತಿ ಸದಾ ನಮ್ಮನ್ನು ಆಳುವ ದೈವ.
ಅದಷ್ಟೇ ನನ್ನ ನಂಬಿಕೆ.
-ರವಿ ಬೆಳಗೆರೆ

Share

R
Roopa M ನೀ ಹಿಂಗ ನೋಡಬ್ಯಾಡ ನನ್ನ
N
Nagendra Hegde ನೀ ಹಿಂಗ ನೋಡಬ್ಯಾಡ ನನ್ನ
S
Sri Ranga ನೀ ಹಿಂಗ ನೋಡಬ್ಯಾಡ ನನ್ನ
D
DINESH BHAT ನೀ ಹಿಂಗ ನೋಡಬ್ಯಾಡ ನನ್ನ
A
Anand Hgm ನೀ ಹಿಂಗ ನೋಡಬ್ಯಾಡ ನನ್ನ
Subscribe to our emails
Subscribe to our mailing list for insider news, product launches, and more.