Maasti Venkatesha Iyyangar
Publisher -
Regular price
Rs. 172.00
Regular price
Rs. 172.00
Sale price
Rs. 172.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಪ್ರಕಾಶಕರ ಅರಿಕೆ
ಮಾಸ್ತಿಯವರ ಕೃತಿಗಳು ಎಷ್ಟು ವಿಪುಲವೋ ಅಷ್ಟೇ ವೈವಿಧ್ಯಮಯ. ನಾಟಕ ಸಮಗ್ರದ ಈ ಏಳು ಸಂಪುಟಗಳಲ್ಲಿ ಕೊಟ್ಟಿರುವ 'ಶ್ರೀನಿವಾಸ'ರ ೧೮ ನಾಟಕಗಳಲ್ಲಿ (ಮತ್ತು ಒಂದು ಅನುವಾದ ಕವಿ ಠಾಕೂರರ ಕೃತಿ) ಈ ಅಂಶವು ಎಲ್ಲ ಸ್ತರದ ಓದುಗರಿಗೂ ಗೋಚರಿಸದೆ ಇರದು! ಪ್ರಸ್ತುತ ಈ ಸಂಕಲನವು 'ಮಾಸ್ತಿ ಸಾಹಿತ್ಯ ಸಂಪದ' ಮಾಲೆಯಲ್ಲಿ ಪ್ರಕಟವಾಗುತ್ತಿರುವ ೪೮-೫೪ನೆಯ ಪುಸ್ತಕ ಸರಣಿ. ವಿಶ್ವಚಿರಪರಿಚಿತ ಕಲಾವಿದರು ಶ್ರೀಯುತ ಗಂಜೀಫಾ ರಘುಪತಿ ಭಟ್ಟರೊಂದಿಗೆ ಮಂಜುನಾಥ ನಿಲಸೋಗೆ, ಹಾಗೂ ಮಿತ್ರ ಡಾ|| ಎಸ್.ಎಲ್. ಶ್ರೀನಿವಾಸಮೂರ್ತಿ ಚಿತ್ರಗಳನ್ನು ಒದಗಿಸಿದ್ದಾರೆ. ನಿಲಸೋಗೆ ಅವರ ರಕ್ಷಾಪುಟಚಿತ್ರಣಗಳು ಈ ಸಂಕಲನಕ್ಕೆ ಒಂದು ಹೊಸ ಮೆರುಗನ್ನಿತ್ತಿವೆ. ಎಲ್ಲ ಕಲಾವಿದರಿಗೆ, ಸಂಶೋಧಕರಿಗೆ ನಮ್ಮ ಸಾದರ ವಂದನೆಗಳು. ಈ ನಾಟಕ ಸಮಗ್ರ ಸಂಕಲನದ ೭ ಭಾಗಗಳಲ್ಲಿ ೬ ಭಾಗಗಳು ೨-೪ ನಾಟಕಗಳ ಗುಚ್ಛವಾಗಿವೆ. ೫ನೆಯದಾದ 'ಕವಿತ್ರಯರು' ಸಂಕಲನವು ಮಾತ್ರ ಪ್ರಸ್ತುತ ಮುದ್ರಣದಲ್ಲಿ ಕಾಳಿದಾಸ, ಪುರಂದರದಾಸ ಹಾಗೂ ಕನಕಣ್ಣ ಕೃತಿಗಳು ಮೂರೂ ಪ್ರತ್ಯೇಕವಾಗಿವೆ.