Skip to product information
1 of 1

Dr. P. V. Narayana

ನಾಗಚಂದ್ರ ಕವಿಯ ಪಂಪರಾಮಾಯಣ

ನಾಗಚಂದ್ರ ಕವಿಯ ಪಂಪರಾಮಾಯಣ

Publisher -

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

ಅಭಿನವ ಪಂಪ ಎಂಬ ಬಿರುದನ್ನು ಪಡೆದ ನಾಗಚಂದ್ರ ಕವಿಯ ರಾಮಚಂದ್ರ ಚರಿತ ಪುರಾಣ ಕಾವ್ಯ ಹಲವಾರು ವೈಶಿಷ್ಟ್ಯಗಳಿಗೆ ಕಾರಣವಾಗಿದೆ. ವಾಲ್ಮೀಕಿ ರಾಮಾಯಣವನ್ನು ಜೈನ ಧರ್ಮದಲ್ಲಿ ಬರುವ ಶಲಾಕ ಪುರುಷರಿಗೆ ಹೊಲಿಸಿ ಬರೆದಿರುವ ಈ ಕೃತಿಯನ್ನು ಜೈನ ರಾಮಾಯಣ ಎಂದೂ ಕರೆಯಲಾಗುತ್ತೆ. ಅಂತಹ ಮಹಾನ್ ಕೃತಿಯ ಕುರಿತಾಗಿ ಬರೆದಿರುವ ಕೃತಿ ‘ನಾಗಚಂದ್ರ ಕವಿಯ ಪಂಪ ರಾಮಾಯಣ’ ಈ ಕೃತಿಯನ್ನು ಹಿರಿಯ ಲೇಖಕ ಪಿ.ವಿ. ನಾರಾಯಣ ಅವರು ರಚಿಸಿದ್ದಾರೆ.

View full details

Customer Reviews

Based on 2 reviews
50%
(1)
50%
(1)
0%
(0)
0%
(0)
0%
(0)
D
Deekshith Kumar
Ramayana in its original form

Good book must read

S
Sharanabasappa yaligar
With love

Super duper.