ನಾವು ಕಂಡಂತೆ ಸ್ವಾಮಿ ವಿವೇಕಾನಂದ

ನಾವು ಕಂಡಂತೆ ಸ್ವಾಮಿ ವಿವೇಕಾನಂದ

ಮಾರಾಟಗಾರ
ಡಾ. ಎನ್‌. ಚಿನ್ನಸ್ವಾಮಿ ಸೋಸಲೆ
ಬೆಲೆ
Rs. 300.00
ಕೊಡುಗೆಯ ಬೆಲೆ
Rs. 300.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಭವ್ಯ ಭಾರತದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಬದುಕಿನ ಎಚ್ಚರದಂತಿರುವ ಸ್ವಾಮಿ ವಿವೇಕಾನಂದರನ್ನು ಕುರಿತು ಓದುವುದೆಂದರೆ ಭಾರತೀಯ ಸಂಸ್ಕೃತಿ ಸಮಾಜದ ಶಸ್ತ್ರಚಿಕಿತ್ಸೆ ಮಾಡುತ್ತಿದ್ದೇನೆ ಎಂದೇ ಅರ್ಥ. ಮನುಷ್ಯಕೇಂದ್ರಿತ ಧರ್ಮವನ್ನು, ದೇವರನ್ನು ಆನ್ವೇಷಣೆಗೊಳಪಡಿಸಿದ ವಿವೇಕಾನಂದ, ಅವರ ಚಿಂತನೆಗಳ ಮೂಲಕ ಭಾರತೀಯರ
ವೈಚಾರಿಕತೆಯ ತಳಹದಿಗೆ ಭದ್ರವಾದ ಬುನಾದಿ ಹಾಕಿರುವರು. ಧರ್ಮದೊಂದಿಗೆ ತಳುಕುಹಾಕಿಕೊಂಡಿರುವ ಮಾನವೀಯತೆಯನ್ನು ಕಟು ವಿಮರ್ಶೆಗೆ ಒಳಪಡಿಸಿ ಭಾರತೀಯತೆಯನ್ನು ಪ್ರತಿಪಾದಿಸಿದ ಶ್ರೇಷ್ಠ ಚಿಂತಕ ಸ್ವಾಮಿ ವಿವೇಕಾನಂದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಹೆಮ್ಮೆ ಪಡಬೇಕು. ಅವರಿಗಿದ್ದ ಆಧುನಿಕ ಜ್ಞಾನದ ಪ್ರಶ್ನೆ ಅವರ ಹಾದಿಯನ್ನು ನಿಚ್ಚಳವಾಗಿಸಿತ್ತು.

Customer Reviews

No reviews yet
0%
(0)
0%
(0)
0%
(0)
0%
(0)
0%
(0)