Padachihna
Publisher - ಸಾವಣ್ಣ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ತಂಪಾದ ಇಳಿ ಸಂಜೆಯ ಖಾಲಿ ರಸ್ತೆಯಲ್ಲಿ, ಬೆಚ್ಚಗಿನ ಏಕಾಂತದಲ್ಲಿ, ಮನಸ್ಸು ಭಾರವಾಗುವಂತಹ ತೀವ್ರ ಮೌನದಲ್ಲಿ ಕಾಡುವ ಪ್ರಶ್ನೆಗಳಿವು; ನಾವು ಏಕೆ ಬದುಕಬೇಕು? ನಮ್ಮ ಜೀವನದ ಉದ್ದೇಶವೇನು? ಬದುಕಿದ್ದು ಲಭಿಸುವ ಫಲವೇನು? ಈ ರೀತಿಯ ಪ್ರಶ್ನೆಗಳು ಕಾಡಿದಾಗ ಯಾರಾದರೊಬ್ಬರು ನಿಮ್ಮ ಹೆಗಲ ಮೇಲೆ ಕೈಯಿಟ್ಟು ಆತ್ಮೀಯತೆಯಿಂದ, ಅಕ್ಕರೆಯಿಂದ ಮಾತನಾಡಿಸಿ ನಿಮ್ಮ ಮಾತನ್ನೂ ಕೇಳಿಸಿಕೊಂಡರೆ ಎಷ್ಟು ಸುಂದರವಾಗಿರುತ್ತದೆ ಅಲ್ಲವೇ? ಮನಸ್ಸು ಹಗುರವಾದಾಗ ಸಿಗುವ ಸಮಾಧಾನಕ್ಕೆ ಸರಿಸಾಟಿಯೇನಿದೆ? ನಿಮ್ಮ ಏಕಾಂತದ ಜತೆಗಾರ, ನಿಮ್ಮ ಮೌನವನ್ನು ಕೇಳಿಸಿಕೊಳ್ಳುವ ಆತ್ಮೀಯ, ಕಾರ್ಮೋಡವನ್ನು ದೂರಾಗಿಸುವ ತಂಪು ಗಾಳಿ, ಮಬ್ಬಿನ ಹಾದಿಯನ್ನು ಸುಲಭಗೊಳಿಸುವ ದೊಂದಿ ಈ ಪುಸ್ತಕವಾಗಲಿ ಎಂಬ ಆಶಯದೊಂದಿಗೆ ಹಾಗೂ ಈ ಪುಸ್ತಕ ಆ ಕೆಲಸ ಮಾಡಲಿದೆ ಎಂಬ ಭರವಸೆಯೊಂದಿಗೆ.
-ಪದಚಿಹ್ನ
-ಪದಚಿಹ್ನ
