P. V. R. K. Prasad
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕೆಲವರು ನೇರವಾಗಿ ಪ್ರಶ್ನಿಸುತ್ತಾರೆ, “ಅಲ್ಲಿ ದೇವರಿದ್ದಾನೆಯೇ? ಇದ್ದಲ್ಲಿ ಅವನು ನೋಡಲು ಹೇಗಿದ್ದಾನೆ? ನೀವು ಅವನನ್ನು ಕಂಡಿದ್ದೀರಾ?”
ಬಹಳ ಮಂದಿಯು ದೇವರ ಅದ್ಭುತ ಶಕ್ತಿಯಲ್ಲಿ ನಂಬಿಕೆ ಇಟ್ಟಿರುತ್ತಾರೆ. ತಮ್ಮ ಪ್ರಯತ್ನಕ್ಕೆ ಅವನ ಬೆಂಬಲ ಮತ್ತು ಅನುಗ್ರಹಕ್ಕಾಗಿ ದೇವರ ಮೊರೆ ಹೋಗುತ್ತಾರೆ.
ಬಹುಶಃ ಅಂತಹಾ ಎಲ್ಲಾ ಜನರ ಪ್ರಶ್ನೆಗಳಿಗೂ ಈ ಮಸ್ತಕದಲ್ಲಿ ಉತ್ತರ ಸಿಗಬಹುದು.
-ಪಿ.ವಿ.ಆರ್.ಕೆ. ಪ್ರಸಾದ್,
ವಿಮಾನವೊಂದು ಟೇಕ್‌ಆಫ್‌ಗೆ ಸಿದ್ಧವಾದ ಕೆಲವೇ ಕ್ಷಣಗಳಲ್ಲಿ ಭಾರೀ ಅಪಘಾತಕ್ಕೀಡಾಯಿತು. ವಿಮಾನ ಸಿಬ್ಬಂದಿಗಳೂ ಸೇರಿದಂತೆ ಪ್ರಯಾಣಿಕರೆಲ್ಲರೂ ಅಪಘಾತದಲ್ಲಿ ಅತ್ಯದ್ಭುತ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವಿಮಾನಾಪಘಾತವು ಸಂಭವಿಸಿದ್ದು ಭಾರತದ ರಾಷ್ಟ್ರಪತಿಗಳು ಹದಿನೈದು ದಿನಗಳ ಮಟ್ಟಿಗೆ ತಿರುಮಲದಲ್ಲಿ ಬಾಲಾಜಿಯ ದರ್ಶನಕ್ಕಾಗಿ ಬಂದಿದ್ದ ಸಂದರ್ಭದಲ್ಲಿ!
“ಅಷ್ಟಬಂಧನಂ' ಎಂದು ಕರೆಯಲ್ಪಡುವ ಒಂದು ಪವಿತ್ರ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಬಾಲಾಜಿಗೆ ಒಂಭತ್ತು ಬಗೆಯ ರತ್ನಗಳು (ನವರತ್ನಗಳು) ಸಿಗದೆ ನಿಂತುಹೋಗುತ್ತದೆ. ಆ ದಿನದಂದು ಸಂಭವಿಸಿದ ಸಂಕಟದ ಪರಿಸ್ಥಿತಿಯನ್ನು ಭಗವಂತನೇ ಒಬ್ಬ ಭಕ್ತನ ಕುಟುಂಬದ ಮೂಲಕ ಪಾರು ಮಾಡುತ್ತಾನೆ. ಅಲಂಕಾರ
ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (E.0.) ಸೇವೆ ಸಲ್ಲಿಸಿದ್ದ ಶ್ರೀ ಪಿ.ವಿ.ಆರ್.ಕೆ. ಪ್ರಸಾದ್‌ರವರು ತಮ್ಮ ಈ ಪುಸ್ತಕದಲ್ಲಿ ಅಂದಿನ ಭಗವಂತನ ಅದ್ಭುತಗಳನ್ನು ಚಿತ್ರಿಸಿದ್ದಾರೆ.
