Gofa
Publisher - ಐಬಿಹೆಚ್ ಪ್ರಕಾಶನ
Regular price
Rs. 110.00
Regular price
Rs. 110.00
Sale price
Rs. 110.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಜಗತ್ಪ್ರಸಿದ್ಧವಾಗಿ ಜನಪ್ರಿಯವೆನಿಸಿರುವ ಕಥೆಗಳಲ್ಲಿ ಮುಲ್ಲಾ ನಸರುದ್ದೀನನ ಕಥೆಗಳೂ ಓದುಗರ ಗಮನ ಸೆಳೆದಿವೆ. ನಸರುದ್ದೀನ್ ತುರ್ಕಿ ದೇಶದವನು ಎಸ್ಕಿ ಎನ್ನುವ ನಗರದಲ್ಲಿ ಬಡಕುಟುಂಬದಲ್ಲಿ ಜನಿಸಿದ ಆತ 17ನೆಯ ಶತಮಾನದಲ್ಲಿ (ಕ್ರಿ.ಶ. ಸು. 1656 ರಿಂದ ಕ್ರಿ.ಶ. ಸು. 1673) ಬದುಕಿದ್ದನೆಂದು ಹೇಳಲಾಗುತ್ತಿದೆ. ನಸರುದ್ದೀನನ ಜಾಣ್ಮೆ, ಬುದ್ಧಿವಂತಿಕೆ, ಸಮಯಸ್ಫೂರ್ತಿ, ಹಾಸ್ಯಮನೋಭಾವ, ಮುಗ್ಧತೆ, ಕಾರ್ಯಚಟುವಟಿಕೆಗಳೇ ಮೊದಲಾದ ವಿವಿಧ ಮುಖಗಳನ್ನು ನಿರೂಪಿಸುವ ಹಲವು ಕಥೆಗಳಿವೆ. ಅವು ನಾನಾ ಭಾಷೆಗಳಲ್ಲಿ ಅನುವಾದಗೊಂಡಿವೆ.
ತೆನಾಲಿರಾಮಕೃಷ್ಣ, ಅಕಬರ-ಬೀರಬಲರ ಕಥೆಗಳ ಸಾಲಿಗೆ ಸೇರುವಂತಿರುವ ಮುಲ್ಲಾನ ಕಥೆಗಳೂ ಜನರ ಮನ್ನಣೆ ಗಳಿಸಿವೆ. ಅಂತಹ ಕೆಲವು ಕಥೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
ತೆನಾಲಿರಾಮಕೃಷ್ಣ, ಅಕಬರ-ಬೀರಬಲರ ಕಥೆಗಳ ಸಾಲಿಗೆ ಸೇರುವಂತಿರುವ ಮುಲ್ಲಾನ ಕಥೆಗಳೂ ಜನರ ಮನ್ನಣೆ ಗಳಿಸಿವೆ. ಅಂತಹ ಕೆಲವು ಕಥೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
