Skip to product information
1 of 1

Sadguru

ಮರಣ - ಸಾವಿನ ಮರ್ಮವನ್ನು ಭೇದಿಸಿ

ಮರಣ - ಸಾವಿನ ಮರ್ಮವನ್ನು ಭೇದಿಸಿ

Publisher - ಜೈಕೋ ಪಬ್ಲಿಕೇಷನ್ಸ್

Regular price Rs. 250.00
Regular price Sale price Rs. 250.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

"ಡೆಡ್ ಸೀರಿಯಸ್ಸಾಗಿ ಇರಬೇಡಿ, ಜೀವನವು ಚುಟುಕಾದ ಮಿನುಗುವಿಕೆ, ಆದರೆ ನೀವು ಬಹಳ ದೀರ್ಘಕಾಲದವರೆಗೂ ಮೃತರಾಗಿರುತ್ತೀರಿ”

ಸಾವಿನ ಬಗೆಗಿನ ಮಾತುಕತೆಗಳನ್ನು ಜಗತ್ತಿನ ಬಹುತೇಕ ಸಮಾಜಗಳು ಆಶುಭವೆಂದು ಪರಿಗಣಿಸಿ ದೂರವಿಡುತ್ತವೆ. ಆದರೆ ನಾವು ಒಂದು ವೇಳೆ ಈ ವಿಷಯವನ್ನು ಪೂರ್ತಿ ತಪ್ಪಾಗಿ ಗ್ರಹಿಸಿದ್ದರೆ? 'ಸಾವು' ನಾವೆಂದುಕೊಂಡಿರುವಂತೆ ಒಂದು ಅನಾಹುತವಾಗಿರದೆ, ಜೀವನದ ಅವಿಭಾಜ್ಯ ಅಂಶವಾಗಿದ್ದು, ಅತೀತವಾದುದನ್ನು ಹೊಂದಲು ಇರುವ ಆಧ್ಯಾತ್ಮಿಕ ಸಾಧ್ಯತೆಗಳಿಂದ ತುಂಬಿದ್ದರೆ? ಮೊತ್ತಮೊದಲ ಬಾರಿಗೆ ಒಬ್ಬರು ಅದನ್ನೇ ಹೇಳುತ್ತಿರುವರು.

ವಿಶಿಷ್ಟವಾದ ಪ್ರಬಂಧದಂತಹ ಈ ಪುಸ್ತಕದಲ್ಲಿ, ಸದ್ಗುರುಗಳು ತಮ್ಮ ಅಂತರನುಭವವನ್ನು ವಿಸ್ತಾರವಾಗಿ ಹಂಚಿಕೊಳ್ಳುತ್ತಾರೆ, ಮತ್ತು ತೀರಾ ಅಪರೂಪವಾಗಿ ಚರ್ಚಿಸಲ್ಪಡುವ ಮರಣದ ಗಹನವಾದ ಅಂಶಗಳನ್ನು ವಿವರಿಸುತ್ತಾರೆ. ಪ್ರಾಯೋಗಿಕ ದೃಷ್ಟಿಯಿಂದ, ನಮ್ಮ ಸಾವಿಗೆ ನಾವು ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು, ಸಾಯುತ್ತಿರುವವರಿಗೆ ನಾವು ಹೇಗೆ ನೆರವನ್ನು ನೀಡಬಹುದು, ಮತ್ತು ಅವರ ಮರಣಾನಂತರವೂ ಹೇಗೆ ಅವರಿಗೆ ನಾವು ಬೆಂಬಲವನ್ನು ನೀಡಬಹುದು ಎಂಬುದನ್ನು ಅವರು ತಿಳಿಸಿಕೊಡುತ್ತಾರೆ.

ಆಸ್ತಿಕರಾಗಿರಲಿ ನಾಸ್ತಿಕರಾಗಿರಲಿ, ಭಕ್ತರಾಗಿರಲಿ, ಸಂಶಯವಾದಿಗಳಾಗಿರಲಿ, ಆಧ್ಯಾತ್ಮಿಕ ಸಾಧಕರಾಗಿರಲಿ ಸರಳ ವ್ಯಕ್ತಿಯಾಗಿರಲಿ, ಇದು ಸಾಯುವವರೆಲ್ಲರೂ ಓದಬೇಕಾದ ಪುಸ್ತಕ!
View full details

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
r
raghavendra naik

ಮರಣ - ಸಾವಿನ ಮರ್ಮವನ್ನು ಭೇದಿಸಿ

B
Bale Suresh

ಮರಣ - ಸಾವಿನ ಮರ್ಮವನ್ನು ಭೇದಿಸಿ