K. K. GangaDharan
Publisher - ಅಂಕಿತ ಪುಸ್ತಕ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಪಲಾಯನ ಸ್ವಭಾವದ ಮನುಷ್ಯ ಮನಸ್ಸಿನ ಅನಾವರಣ ಈ ಕಾದಂಬರಿ, ಎಲ್ಲಿಯೂ ತಲುಪದ, ಗುರಿಯಿಲ್ಲದೆ ಅಲೆದಾಡಿ ಕೊನೆಗೆ ಹುಟ್ಟಿದ ಮನೆಗೆ ಮರಳುವ ನಾಯಕ. ಗ್ರಾಮಜೀವನದ ರಾಜಕೀಯದ ಆಗು ಹೋಗುಗಳನ್ನು ಕಟ್ಟಿಕೊಡುವ ಅಪರೂಪದ ಕಾದಂಬರಿ 'ಮರಳಿ ಮನೆಗೆ', ಮಲಯಾಳಂನ ಖ್ಯಾತ ಕತೆಗಾರ, ಬಾಲಸಾಹಿತ್ಯದಲ್ಲಿ ಸಂಶೋಧನೆ ಮಾಡಿದ, ಸರಕಾರದ ಸಾಂಸ್ಕೃತಿಕ ಪ್ರಕಟಣೆಗಳ ಸಂಪಾದಕರಾಗಿ, ಕೇರಳ ಸಂಗೀತ ನಾಟಕ ಅಕಾಡೆಮಿಯ ಕಾರ್ಯದರ್ಶಿಯಾಗಿ, ಕಾರ್ಯ ನಿರ್ವಹಿಸಿರುವ, ಲೇಖಕ ಡಾ. ಪ್ರಭಾಕರನ್ ಪಳನ್ಸಿಯವರ ಈ ಕಾದಂಬರಿ ಭಿನ್ನ ಅನುಭವ ನೀಡುವ ಕೃತಿ. ಇದನ್ನು ಖ್ಯಾತ ಅನುವಾದಕ ಕೆ.ಕೆ. ಗಂಗಾಧರನ್ ಅವರು ಸಮರ್ಪಕವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
