Skip to product information
1 of 1

Kuvempu

ಮಂತ್ರ ಮಾಂಗಲ್ಯ

ಮಂತ್ರ ಮಾಂಗಲ್ಯ

Publisher -

Regular price Rs. 36.00
Regular price Rs. 36.00 Sale price Rs. 36.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

View full details

Customer Reviews

Based on 4 reviews
100%
(4)
0%
(0)
0%
(0)
0%
(0)
0%
(0)
D
Deekshith kulal S/o narayna kulal
Manthra mangakya

Nice one ..

R
Raghavendra D
ಮಂತ್ರ ಮಾಂಗಲ್ಯ

ಅದ್ಭುತವಾಗಿದೆ, ಪ್ರೇರಣೆಯಾಗುವಂತಹ ಪುಸ್ತಕ. ಜೀವನ ಆಡಂಬರದಿಂದ ಬದುಕುವ ಬದಲು ಹೀಗೂ ಬದುಕ ಬಹುದು ಅನ್ನೋ ಸಂದೇಶ ಹೊಂದಿದ ಪುಸ್ತಕ..

M
M.k.
ತುಂಬಾ ಚೆನ್ನಾಗಿದೆ

ಮದುವೆ ಎನ್ನುವುದು ನಮ್ಮಲ್ಲಿ ಒಂದು ಸಮುದಾಯದ ಸಾಮಾಜಿಕ ಕ್ರಿಯೆ.
ಯುವಕರು ತಮ್ಮ ತತ್ವ ಆದರ್ಶಗಳನ್ನು ತಮ್ಮ ತಂದೆ, ತಾಯಿ, ಅಣ್ಣ-ತಮ್ಮಂದಿರಿಗೆ ಸಹ ಮನವರಿಕೆ ಮಾಡಿಕೊಡಲಾಗದೆ ಹೋದರೆ ಭಾರತವನ್ನು ಎಂದಾದರೂ ಬದಲಿಸುತ್ತೇವೆಯೇ??

ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಅಣ್ಣನ ನೆನಪು ಪುಸ್ತಕದಲ್ಲಿ

D
Dr Srikanth Gowda
ಮದುವೆಗೆ ಬೇಕಿಲ್ಲ ಆಡಂಬರ

ನಮ್ಮ ದೇಶದ ಪಿಡುಗು ವರದಕ್ಷಿಣೆ ಹಾಗೂ ಅದ್ದೂರಿ ಮದುವೆಗಳು, ಇದು ಒಂದು ಹೆಣ್ಣಿನ ಶೋಷಣೆಯ ಭಾಗವೇ ಸರಿ, ಈ ಎಲ್ಲ ಸಮಸ್ಯೆಗಳಿಗೆ ಉತ್ತರ ಮಂತ್ರ ಮಾಂಗಲ್ಯ ...