Skip to product information
1 of 2

Dr. B. Janardhana Bhat

ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

Publisher - ಅಂಕಿತ ಪುಸ್ತಕ

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available

Pages - 144

Type - Paperback

ಇದು ಜನಾರ್ದನ ಭಟ್ ಅವರ ವಿನೂತನ ಪ್ರತಿಮಾತ್ಮಕ ಕಾದಂಬರಿ. ಮೇಧಾವಿ ವಿದ್ವಾಂಸನೊಬ್ಬನ ವಿಶಿಷ್ಟ ಜೀವನ ದರ್ಶನ ಮತ್ತು ಸಾಧನೆಯ ಅನಾವರಣದ ಜತೆ ಜತೆಗೆ ಅಂದಿನ ಐತಿಹಾಸಿಕ ಸಾಂಸ್ಕೃತಿಕ ಪರಿಪ್ರೇಕ್ಷೆ ಈ ಕಾದಂಬರಿಯಲ್ಲಿ ರೋಚಕವಾಗಿ ಮೂಡಿಬಂದಿದೆ.

-ಪ್ರೊ. ಜಿ. ಎನ್. ಉಪಾಧ್ಯ
ಮುಖ್ಯಸ್ಥರು, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ

ಸಾಂಸ್ಕೃತಿಕ-ಐತಿಹಾಸಿಕ ಕಥನದ ನಿರೂಪಣೆಗೆ ವಾಸ್ತವದ ನೆಲೆಗಟ್ಟಿನ ಮಾರ್ಗವೊಂದನ್ನು ಈ ಕಾದಂಬರಿಯಲ್ಲಿ ಡಾ. ಬಿ. ಜನಾರ್ದನ ಭಟ್ಟರು ಕಂಡುಕೊಂಡಿದ್ದಾರೆ.

-ಡಾ. ರವಿಶಂಕರ ಜಿ. ಕೆ.
ಕನ್ನಡ ಉಪನ್ಯಾಸಕರು. ವಿಮರ್ಶಕರು

ಈ ನವೀನ ತಂತ್ರದ ಕಾದಂಬರಿ ಮನೆಯೊಡೆಯ ಮತ್ತು ದೇಹ ಆತ್ಮಗಳ ರೂಪಕಗಳ ಮೂಲಕ ಅನಾವರಣಗೊಳ್ಳುತ್ತದೆ. ಬಸವಣ್ಣನವರು ಅಂತರಂಗದ ಭಕ್ತಿಯನ್ನು ನಿಕಷಕ್ಕೆ ಒಡ್ಡುವಾಗ ಹೇಳಿದ ವಚನವೊಂದರ ಸಾಲು ಈ ಕಾದಂಬರಿಯ ಶೀರ್ಷಿಕೆ. ದೇಹಾತೀತವಾಗಿ ಆತ್ಮದ ಸ್ವರೂಪದಲ್ಲಿರುವ ಉಡುಪರ ದೇಹ ಎಂಬ ಮನೆಯ ಮತ್ತು ಅವರ ಭೌತಿಕ ಸ್ವರೂಪದ ಮನೆಯ ಶೋಧನೆಯ ಸುತ್ತ ನಡೆಯುವ ಕಥಾಹಂದರದ ಈ ಕಾದಂಬರಿ ಜನಾರ್ದನ ಭಟ್ಟರ ಕಾದಂಬರಿ ಜೀವನಕ್ಕೆ ಹೊಸ ತಿರುವು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

-ಟಿ. ಎ. ಎನ್. ಖಂಡಿಗೆ
ಲೇಖಕರು, ವಿಮರ್ಶಕರು

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)