ಡಾ. ಸಿ. ಆರ್. ಚಂದ್ರಶೇಖರ್
Publisher:
Regular price
Rs. 85.00
Regular price
Sale price
Rs. 85.00
Unit price
per
Shipping calculated at checkout.
Couldn't load pickup availability
ಮಾನಸಿಕ ಕಾಯಿಲೆಗಳು ಮಿದುಳಿನ ಕಾರ್ಯಶೀಲತೆಯ ಏರುಪೇರಿನಿಂದ ಬರುತ್ತವೆ. ಸ್ವಲ್ಪ ಮಟ್ಟಿಗೆ ಅನುವಂಶಿಯತೆ, ಬಹುಮಟ್ಟಿಗೆ ಮನೋಕೇಶ, ಒತ್ತಡ, ಅಹಿತಕಾರೀ ಪರಿಸರ ಹೆಚ್ಚಿನ ಮಾನಸಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಬಹುತೇಕ ಮಾನಸಿಕ ಕಾಯಿಲೆಗಳಿಗೆ ಈಗ ಪರಿಣಾಮಕಾರಿ ಚಿಕಿತ್ಸೆ ಇದೆ. ಔಷಧಿಗಳು, ವಿದ್ಯುತ್ ಕಂಪನ ಚಿಕಿತ್ಸೆ ಆಪ್ತಸಲಹೆ, ನಡವಳಿಕ ಚಿಕಿತ್ಸೆ ಯೋಗ, ಪ್ರಾಣಾಯಾಮ, ಧ್ಯಾನ, ಸಂಗೀತಗಳು ಮಾನಸಿಕ ರೋಗಗಳನ್ನು ಗುಣ ಮಾಡಬಲ್ಲವು.
ಪ್ರಸ್ತುತ ನಿಮ್ಮ ಕೈಯಲ್ಲಿರುವ ಈ ಕೃತಿಯಲ್ಲಿ ಹಲವಾರು ಉಪಯುಕ್ತ ಸಲಹೆಗಳನ್ನು ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅವರು ಭಟ್ಟಿ ಇಳಿಸಿದ್ದಾರೆ. ಈ ಕೃತಿಯ ಪ್ರಯೋಜನ ಪಡೆದಲ್ಲಿ ಲೇಖಕರ ಶ್ರಮ ಸಾರ್ಥಕ.
ಪ್ರಸ್ತುತ ನಿಮ್ಮ ಕೈಯಲ್ಲಿರುವ ಈ ಕೃತಿಯಲ್ಲಿ ಹಲವಾರು ಉಪಯುಕ್ತ ಸಲಹೆಗಳನ್ನು ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅವರು ಭಟ್ಟಿ ಇಳಿಸಿದ್ದಾರೆ. ಈ ಕೃತಿಯ ಪ್ರಯೋಜನ ಪಡೆದಲ್ಲಿ ಲೇಖಕರ ಶ್ರಮ ಸಾರ್ಥಕ.