Kuvempu
ಮಲೆಗಳಲ್ಲಿ ಮದುಮಗಳು
ಮಲೆಗಳಲ್ಲಿ ಮದುಮಗಳು
Publisher - ಪುಸ್ತಕ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 712
Type - Hardcover
Couldn't load pickup availability
ಮಲೆನಾಡಿನ ಮದುವೆಯ ಸುತ್ತ ಸುತ್ತುವ ಒಂದು ಸುಂದರ ಕಥಾನಕ. ಕನ್ನಡದ ಅತ್ಯಂತ ಮಹತ್ವದ ಕಾದಂಬರಿ ಎಂದು ಗುರುತಿಸಲಾಗುವ ‘ಮಲೆಗಳಲ್ಲಿ ಮದುಮಗಳು’ ರಾಷ್ಟ್ರಕವಿ ಕುವೆಂಪು ಅವರ ಅತ್ಯುತ್ತಮ ಸೃಜನಶೀಲ ಸೃಷ್ಟಿಗಳಲ್ಲಿ ಒಂದು.
Share

ಮಲೆನಾಡಿನ ತಪ್ಪಲಲ್ಲಿ ನಡೆಯುವ ಈ ಕಥೆಯು ನಾನಾ ರೂಪಗಳನ್ನು ತಾಳಿ ಒಂದು ಸುಂದರ ಕಾವ್ಯವಾಗಿಯೂ ಹೊರಹೊಮ್ಮಿದೆ. ನಾನಾ ಬಗೆಯ ಪಾತ್ರಗಳಿಂದ ಗಮನ ಸೆಳೆವ ಈ ಕಾದಂಬರಿಯು ಒಂದು ಅಪೂರ್ವ ಅನುಭವವನ್ನು ಕೊಡುತ್ತದೆ. ಸಾಮಾಜಿಕವಾಗಿ ಏನಲ್ಲ ಜನರಿಗೂ ತಿಳಿಸಬೇಕು ಅದನ್ನು ಈ ಕಥೆ ತಿಳಿಸುತ್ತದೆ. ಒಡೆತನದ ಸಂಸಾರಗಳು, ಜೀತ ಪದ್ದತಿ, ಜಾತಿ ವ್ಯವಸ್ಥೆ, ಬಡತನದ ಬೇಗೆ, ಹಸಿವು, ಅನಾಥ ಪ್ರಜ್ಞೆ, ಹಾಳುಗೆಡುವ ಚಟಗಳು, ಮೌಢ್ಯಗಳು. ಪ್ರಾಣಿಗಳ ಬೇಟೆ, ಮತಾಂತರ ಹೀಗೆ ಹಲವಾರು ವಿಷಯಗಳ ಜೊತೆ ಮಲೆನಾಡಿನ ಜೀವನ ಶೈಲಿಯು ಕೂಡ ಕಣ್ಣಿಗೆ ಕಟ್ಟುವ ಹಾಗೆ ಲೇಖಕರು ಈ ಕಾದಂಬರಿಯನ್ನು ಬರೆದಿದ್ದರೆ.
ಕುವೆಂಪು ಅವರ ಬರಹಗಳನ್ನು ಓದಿದ್ದು ಇದೇ ಮೊದಲ ಬಾರಿ, ಗುತ್ತಿ ತಿಮ್ಮಿ ಐತ ಪೀಂಚಲು ಚಿನ್ನಮ್ಮ ಮುಕುಂದಯ್ಯ ಮಲೆಯ ಮೇಲೆ ಕುಳಿತು ಅವರ ಸಂಭಾಷಣೆ, ಎಲ್ಲವೂ ನನ್ನ ಕಿವಿಯಲ್ಲಿ ಗುಯ್ ಗುಟ್ಟುತ್ತಿವೆ.
ಮಲೆಗಳಲ್ಲಿ ಮದುಮಗಳು
super
Nice book
Subscribe to our emails
Subscribe to our mailing list for insider news, product launches, and more.