Skip to product information
1 of 2

To Kannada : Dr. K. Kushalappa Gowda

ಮಧುರ ವಿಜಯಂ ಅಥವಾ ವೀರ ಕಂಪರಾಯ ಚರಿತಂ

ಮಧುರ ವಿಜಯಂ ಅಥವಾ ವೀರ ಕಂಪರಾಯ ಚರಿತಂ

Publisher - ಕನ್ನಡ ವಿಶ್ವವಿದ್ಯಾಲಯ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 210

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಈ ಕೃತಿಯು ವಿಜಯನಗರದ ಅರಸ ಬುಕ್ಕರಾಯನ ಮಗನಾದ ಕುಮಾರ ಕಂಪಣ (ಅಥವಾ ವೀರ ಕಂಪರಾಯ) ದಕ್ಷಿಣ ಭಾರತದ ಮೇಲೆ ದಂಡೆತ್ತಿ ಹೋಗಿ, ಮಧುರೈ ಸುಲ್ತಾನರನ್ನು ಸೋಲಿಸಿ ಅಲ್ಲಿನ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಮರುಸ್ಥಾಪಿಸಿದ ವಿಜಯದ ಗಾಥೆಯಾಗಿದೆ. ವಿಶೇಷವೆಂದರೆ, ಈ ಕಾವ್ಯವನ್ನು ಬರೆದವರು ಕಂಪಣನ ಪತ್ನಿಯಾದ ಗಂಗಾದೇವಿ.

View full details