Agni Sridhar
Publisher - ಅಂಕಿತ ಪುಸ್ತಕ
Regular price
Rs. 195.00
Regular price
Rs. 127.00
Sale price
Rs. 195.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ನನ್ನನ್ನು ಬಲವಾಗಿ ಅಚ್ಚರಿಗೊಳಿಸುವ ಎರಡು ವಲಯಗಳು: ಭೌತವಿಜ್ಞಾನ ಮತ್ತು ಅಧ್ಯಾತ್ಮ. ಒಂದು ಅನಂತ ವಿಸ್ತಾರದ ಹೊರಜಗತ್ತನ್ನು ಪ್ರಮೇಯ ಮತ್ತು ಪ್ರಯೋಗಗಳ ಮೂಲಕ ನಮ್ಮೆದುರಿಗಿಟ್ಟರೆ ಮತ್ತೊಂದು ಅಷ್ಟೇ ವಿಸ್ತಾರದ, ಆದರೆ ಗೋಪ್ಯವೆನಿಸುವ ವಿಶ್ವವನ್ನು ಧ್ಯಾನ ಮತ್ತು ಆಲೋಚನೆಗಳ ಮೂಲಕ ಗ್ರಹಿಸುವಂತೆ ಮಾಡುತ್ತದೆ. ಅವು ಒಂದಕ್ಕೊಂದು ಪೂರಕವಾಗಿರುವ ವಲಯಗಳು.
'ಕ್ವಾಂಟಂ' ವಿಜ್ಞಾನ ಮತ್ತು ಜ್ಞಾನದ ಗಡಿಗಳನ್ನು = ಆಕಾಶವನ್ನೂ ಮೀರಿಸಿ ಹಿಗ್ಗಿಸುತ್ತದೆ. ವಿಜ್ಞಾನದ ಭಾಷೆಯ ಮೂಲಕ ವಿಶ್ವದ ಅಸ್ತಿತ್ವವನ್ನು ಕುರಿತು ಧ್ಯಾನಿಸುವಂತೆ ಮಾಡುತ್ತದೆ.
-ಅಗ್ನಿ ಶ್ರೀಧರ್
