A. R. Mithra
ಕುಮಾರವ್ಯಾಸ ಭಾರತ
ಕುಮಾರವ್ಯಾಸ ಭಾರತ
Publisher - ಅಭಿನವ ಪ್ರಕಾಶನ
Regular price
Rs. 700.00
Regular price
Rs. 700.00
Sale price
Rs. 700.00
Unit price
/
per
- Free Shipping Above ₹250
- Cash on Delivery (COD) Available
Pages -
Type -
"ಇ೦ದಿನ ಸಹೃದಯರ ಆಗರಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಕುಮಾರವ್ಯಾಸನ ಆಶಯವನ್ನು ಸವರಾತ್ಮಕ ಕಥಾನಕದಾಗಿ ಅವರ ಮುಂದಿಡುವುದು ನನ್ನ ಗುರಿ, ಈ ಗಾವತರಣಿಯಲ್ಲಿ ಬಹುಮಟ್ಟಿಗೆ ಮೂಲದ ಆಶ್ರಯಿಸಿದ್ದೇನೆ. ಇಂಥ ವಿಸ್ತಾರದ ಭಯದಿಂದ ಕೆಲವನ್ನು ಕೈಬಿಟ್ಟಿದ್ದರೆ, ಕೆಲವನ್ನು ಸಂಗ್ರಹವಾಗಿ ಹೇಳಿದ್ದೇನೆ. ತುಂಬ ಅಗತ್ಯವೆನಿಸಿದ ಸಂದರ್ಭಗಳಲ್ಲಿ ವಾಸಭಾರತ ಹಾಗೂ ಕೋಶಗಳ ಸಹಾಯದಿಂದ ಹೆಚ್ಚಿನ ವಿವರಗಳನ್ನು ತುಂಬಿದ್ದೇನೆ. ಕವಿಯ ಅಂತರಂಗದ ಭಾವಗಳನ್ನು ಅವನ ಶೈಲಿಯನ್ನು ಮಾಸಿಕ ರೀತಿಯನ್ನು ಅದೇ ರೂಪದಲ್ಲಿ ಗದದಲ್ಲಿ ಇಡಲು ಯತ್ನಿಸಿದನ, ಅವನ ಪದಪ್ರಜನನೇ ಬಳಸಿದರೂ ಅದು ಅರ್ಥವಾಗದ ಕದ ಆವರಣ ಚಿಹ್ನೆಯಲ್ಲಿ ಅಥವಾ ಮುಂದಿನ ವಾಕ್ಯದಲ್ಲಿ ಅರ್ಥವನ್ನು ಬರೆದಿದ್ದೇನೆ. ಮಠದಿಂದಲೇ ಶಬ್ದಗಳ ಅರ್ಥ ಊಹಿಸಬಹುದಾರ ಕದ ಆರ್ಥ ಹೇಳಲು ಹೋಗಿಲ್ಲ. ಆದರೆ ವಿದುರ ನೀತಿ, ಸನತ್ಸುಜಾತೀಯ ನೀತಿ ಮೊದಲಾದ ಭಾಗಗಳಲ್ಲಿ ಪರಿಭಾಷೆಯ ಶಬ್ದಗಳನ್ನೂ ಸಂರ ನಿರ್ದೇಶನಗಳನ್ನೂ ಇಾವಿನವರು ಅರಿಯಲು ತುಂಬ ಕಷ್ಟಪಡಬೇಕಾಗುತ್ತದಲ್ಲ ಎಂದು ಆ ಶಬ್ದಗಳಿಗಲ್ಲ, ಸಂದಿಗಳಿಗೆಲ್ಲ ನಾಣಾ ಆಧಾರ ಗ್ರಂಥಗಳ ಸಹಾಯದಿಂದ ವಿವರಣೆಗಳನ್ನು ಒದಗಿಸಿದ್ದೇನೆ. ಓದುಗರು ಕೋಶಗಳನ್ನು ಹುಡುಕುವ ಶ್ರಮವನ್ನು ತಪ್ಪಿಸುವುದು ನನ್ನ ಗುರಿಯೇ
ಹೊರತು ಪಾಂಡಿತ್ಯ ಪ್ರದರ್ಶನದಲ್ಲ ಕುಮಾರವಾಸಭಾರತವನ್ನು ಸಮಗ್ರವಾಗಿ ಹಲವಾರು ದಾರಿ ಅಧ್ಯಯನ ಮಾಡಿದ್ದೇನೆ, ವ್ಯಾಸಭಾರತವನ್ನು ಅವರು ಕನ್ನಡಕ್ಕೆ ತರುವಲ್ಲಿ ತೋರಿರುವ ಅಭಿರುಚಿಯನ್ನು ಮೆಟ್ಟಿದ್ದೇನೆ. ಧರ್ಮರಾಯನ ಪಟ್ಟಾಭಿಷೇಕದವರೆಗಿನ ಭಾಗಗಳನ್ನು ಮಾತ್ರ ನಿರೂಪಿಸುವ ಆವನ ಕಲಾ ತಂತ್ರಜ್ಞತೆಯನ್ನು ಸಿದ್ದೇನೆ.
ನನ್ನ ಗದರೂಪಿಯಾದ 'ಕುಮಾರವಾಸಭಾರತ ಕಥಾಮಿತ್ರ' ಸಹೃದಯರ ಮಿತ್ರಣಗಲಿ ಎಂದು ಮಾರೈಸುತ್ತೇನೆ, ಸಂದರ್ಭಗಳ ಸ್ವಾರವನ್ನು ಇಡಿಯಾಗಿ ಮುಚ್ಚಲು ಓದುಗರು ಕುಮಾರವ್ಯಾಸಭಾರತದನ್ನೇ ಓದುವಂತಾಗಲಿ, ತಮ್ಮ ಭಾಷೆಯ ಮತ್ತು ವಿಚಾರದ ಸಂಪತ್ತನ್ನು ಹೆಚ್ಚಿಸಿಕೊಳ್ಳಲಿ ಎಂದು ಬಯಸುತ್ತೇನೆ,
ಕುಮಾರವಾಸ ಇಂದಿಗೂ ಅಸಂಗತನಾಗುವುದಿಲ್ಲ, ಇಂದಿನವರಿಗೆ ಬೇಡದವನಾಗುವುದಿಲ್ಲ ಎಂದು ಬಲವಾಗಿ ನಂಬಿರುವವನು ನಾನು: ಅವನ ಶಬ್ದಚಿಂತನೆ, ಭಾವಾವಲ್ಲದ, ಜಾನಪದ ನಷ್ಟ, ಪಾತ್ರ-ಸಂದರ್ಭಗಳ ಅಂತರಂಗಕ್ಕೆ ಇಳಿಯಬಲ್ಲ ಪರಕಾಯಪವೇಶ ಕ್ಷಮತೆ, ತನ್ನ ಯುಗಧರ್ಮದ ಹಿನ್ನೆಲೆಯಲ್ಲಿ ಮಹಾಭಾರತವನ್ನು ವ್ಯಾಖ್ಯಾನಿಸುವ ಸಾಮರ್ಥ್ಯ ಇದೆಲ್ಲಾ ನನ್ನ ಮನನ್ನು ಸೆಳೆದಿವೆ. "ಕಲಿಯುಗ ದ್ವಾಪರವಾಗುವುದು' ಎಂದು ಹುರೂಪ ಕುಮಾರವ್ಯಾಸಭಾರತದ ಬಗೆಗೆ ಹೇಳಿರುವ ಮಾತು ಪಾಸ್ಪದ, ಯುಗಪುವರ್ತನೆಯ ಮೋದಿ ಆದನಲಿದೆ. ಅದನ್ನು ಸಹೃದಯರು ಅರಿತರೆ ನನ್ನ ಶ್ರಮ ಸಾರ್ಥಕ ಎಂದು ಭಾವಿಸುತ್ತೇನೆ."
- ಅ.ರಾ. ಮಿತ್ರ (ಆರಿಕೆಯಿಂದ)

Share
Subscribe to our emails
Subscribe to our mailing list for insider news, product launches, and more.