Skip to product information
1 of 1

Dr. Bannanje Govindacharya

ಕಿಷ್ ಕಿನ್ಧಾ ಕಾಂಡ

ಕಿಷ್ ಕಿನ್ಧಾ ಕಾಂಡ

Publisher -

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಡಾ. ಬನ್ನಂಜೆ ಗೋವಿಂದಾಚಾರ್ಯರ ಬರೆವಣಿಗೆಯ ಪ್ರಕಾರವನ್ನು ಇತ್ತೀಚಿನ ದಿನಗಳಲ್ಲಿ ಕಂಡವರು ಬಹಳ ವಿರಳ.

ಸುಮಾರು ೪ ದಶಕಗಳ ಹಿಂದೆ ಉದಯವಾಣಿ ದಿನ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ 'ಕಿಷ್ಕಿಂಧಾಕಾಂಡ' ಎಂಬ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ವಿಡಂಬನಾತ್ಮಕವಾದ ಈ ಲೇಖನಮಾಲೆ ಅಂದಿನ ದಿನಗಳಲ್ಲಿ ಎಷ್ಟು ಪ್ರಸಿದ್ದಿ ಪಡೆದಿತ್ತು ಎಂದರೆ ಈ ಲೇಖನ ಮಾಲೆಗಾಗಿಯೇ ಪತ್ರಿಕೆಯನ್ನು ಕಾದು ಓದುವ ವರ್ಗ ಒಂದು ನಿರ್ಮಾಣವಾಗಿತ್ತು ಎಂದರೆ ಅತಿಶಯೋಕ್ತಿ ಆಗಲಾರದು.

ಇಂದಿರಾಗಾಂಧಿ ಸರಕಾರದ ತುರ್ತುಪರಿಸ್ಥಿತಿ ಘೋಷಣೆ ಹಿನ್ನೆಲೆಯಲ್ಲಿ ಈ ಲೇಖನ ಪ್ರಕಟಣೆಗೆ ಅಡ್ಡಿ ಬಂತು. ಆ ಬಳಿಕ ಈ ಬರವಣಿಗೆಯನ್ನು ಸ್ಥಗಿತಗೊಳಿಸಿದ ಬನ್ನಂಜೆಯವರು ಮುಂದೆ ಈ ತೆರನಾದ ಲೇಖನವನ್ನು ಬರೆಯುವ ಪರಿಪಾಠವಿಂದ ವಿಮುಖರಾದರು ಎಂದರೂ ತಪ್ಪಾಗಲಾರದು. ಆ ಹಳೆಯ ದಿನಗಳ ಆಯ್ದ ಲೇಖನಗಳನ್ನು ಇಲ್ಲಿ ಸಂಗ್ರಹಿಸಿ ಪ್ರಕಟಿಸಲಾಗಿದೆ.

View full details