Skip to product information
1 of 1

S. J. Pasha

ಕೆರೆಯಂಗಳದ ನವಾಬ

ಕೆರೆಯಂಗಳದ ನವಾಬ

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಅತ್ಯುತ್ತಮ ಕಥೆಗಾರರ  ಪಟ್ಟಿಯಲ್ಲಿ ಶಿ.ಜು.ಪಾಶ ಅವರೂ ಕೂಡಾ ಒಬ್ಬರು. ಚಿಂತನೆಗೆ ಹಚ್ಚುವ, ಧ್ಯಾನಿಸಬಲ್ಲ, ಅದ್ಭುತ ಎನ್ನಿಸುವ ಕಥೆಗಳನ್ನು ಪಾಶ ಕಟ್ಟಬಲ್ಲರು. ಒಂದು ತಾತ್ವಿಕ ಚೌಕಟ್ಟಿನಲ್ಲಿ ಕುತೂಹಲದಿಂದ ಓದಿಸಿಕೊಂಡು ಹೋಗಬಲ್ಲ ಅವರ ಕಥೆಗಳು ಅವರ ಕಾವ್ಯದಷ್ಟೇ ಗಂಭೀರ ಮತ್ತು ತೀವ್ರ, ಕೆಲವೊಮ್ಮೆ ಅವರ ಸೃಜನಶೀಲತೆಯನ್ನು ಹೇಗೆ ಬಣ್ಣಿಸಬೇಕೆಂದೇ ತೋಚುವುದಿಲ್ಲ. ಬಹುಶಃ ಸಣ್ಣ ಕಥೆಗಳನ್ನು ಬರೆಯುವ ಪ್ರತಿಯೊಬ್ಬರಿಗೂ ಪಾಶ ಸ್ಪೂರ್ತಿಯಾಗಬಲ್ಲ ಬರಹಗಾರ, ಮಹತ್ತಾದುದಕ್ಕಿಂತ ಎಷ್ಟು ಮಾತ್ರವೂ ಅಲ್ಪವಾಗಿ ಬರೆಯಲು ಪಾಠ ಅಸಮರ್ಥರು. ಅವರು ಕನ್ನಡ ಕಥಾ ಪ್ರಪಂಚದ ಒಂದು ಬೆಳಕು, ಇವರನ್ನು ತೀರ ಹತ್ತಿರದಿಂದ ಬಲ್ಲ ನನ್ನ ಹಿರಿಯ ಇಂಗ್ಲಿಷ್ ವಿದ್ವಾಂಸ ಮಿತ್ರರೊಬ್ಬರು ಪಾಶರವರನ್ನು ಕುರಿತು Master story teller ಎಂದು ಶ್ಲಾಘಿಸಿದ್ದಿದೆ. 'ಕೆರೆಯಂಗಳದ ನವಾಬ' ಕಥಾ ಸಂಕಲನದ ಕಥೆಗಳನ್ನು ಆಸ್ವಾದಿಸಿದಾಗ ಅದು ನೂರಕ್ಕೆ ನೂರು ನಿಜ ಅನ್ನಿಸುತ್ತದೆ. ಮಾನವ್ಯದ ಸಂಕೀರ್ಣ ವಿಚಾರಗಳು ಅವರ ಈ ಕಥೆಗಳಲ್ಲಿ ವ್ಯಕ್ತವಾಗಿವೆ.

ಜಿ.ಎಸ್.ಯುಧಿಷ್ಠಿರ

ರಾಜ್ಯ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ

ವಂಶಿ ಪಬ್ಲಿಕೇಷನ್
View full details