ಕಥಾಮೃತ ಸೋಮದೇವನ ಕಥಾಸರಿತ್ಸಾಗರದ ಸಂಗ್ರಹ

ಕಥಾಮೃತ ಸೋಮದೇವನ ಕಥಾಸರಿತ್ಸಾಗರದ ಸಂಗ್ರಹ

ಮಾರಾಟಗಾರ
ಡಾ. ಎ.ಆರ್‌. ಕೃಷ್ಣಶಾಸ್ತ್ರೀ
ಬೆಲೆ
Rs. 325.00
ಕೊಡುಗೆಯ ಬೆಲೆ
Rs. 325.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಸೋಮದೇವನ 'ಕಥಾಸರಿತ್ಸಾಗರ' ಸಂಸ್ಕೃತದಲ್ಲಿರುವ ಒಂದು ದೊಡ್ಡ ಕಾವ್ಯ. ಇದು ಹುಟ್ಟಿದ್ದು ಕಾಶ್ಮೀರದಲ್ಲಿ, ಸುಮಾರು ಒಂದು ಸಾವಿರ ವರ್ಷಗಳ ಹಿಂದೆ. ವಿದ್ವಾಂಸರ ಪಂಕ್ತಿಗೆ, ಅವರ ವಿಶಿಷ್ಟ ಪರಂಪರೆಗೆ ಸೇರಿದ ಸೋಮದೇವನ ಪದ್ಯಕಾವ್ಯ 'ಕಥಾಸರಿತ್ಸಾಗರ' ಪ್ರಪಂಚದ ಹಿರಿಯ ಭಾಷೆಗಳಿಗೆಲ್ಲಾ ಭಾಷಾಂತರವಾಗಿ ಕಥಾಶಾಸ್ತ್ರ ವ್ಯಾಸಂಗಕ್ಕೆ ಸಾಧನವಾಗಿದೆ. ಕಥೆಗಳೆಂಬ ನದಿಗಳು ಸೇರಿ ಆಗಿರುವ ಸಾಗರವೇ 'ಕಥಾಸರಿತ್ಸಾಗರ' : 'ಕಥಾಮೃತ' ಅದರ ಸಂಗ್ರಹರೂಪ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)