1
/
of
1
Jagadeeshasharma Sampa
ಕಥೆ ಬೇಕೇನ್ರೀ ಕಥೆ?
ಕಥೆ ಬೇಕೇನ್ರೀ ಕಥೆ?
Publisher - ಸಪ್ನ ಬುಕ್ ಹೌಸ್
Regular price
Rs. 140.00
Regular price
Rs. 140.00
Sale price
Rs. 140.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages -
Type -
Gift Wrap
Rs. 15.00
Gift Box
Rs. 225.00
Couldn't load pickup availability
ಇಲ್ಲಿಯವರೆಗಿನ ಪ್ರಕಟಿತ ಕೃತಿಗಳು ಹನ್ನೆರಡು ಮತ್ತೊಂದು. ಪದಪಥ, ಭೀಷ್ಮ ಹೇಳಿದ ಮ್ಯಾನೇಜ್ ಮೆಂಟ್' ಕಥೆಗಳು, ಕಥೆಯೆಲ್ಲ ಜೀವನ ಹೂಬಾಣ, ಮಹಾಭಾರತ ಹೇಳಿಯೂ ಹೇಳದ್ದು, ಕಥಾಸರಸಿ, ಅಂದಿಗಷ್ಟು ಇಂದಿಗಿಷ್ಟು, ಚುರುಕು-ಚಾವಡಿ, ಮಹಾನಂದಿ, ಸಂತತ್ರಿವಿಕ್ರಮ, ಗೋಸಾಮ್ರಾಜ್ಯದ ಅನಭಿಷಿಕ್ತ ಸಮ್ರಾಟ ಮಹಾನಂದಿ, ಸಂಪನಿನಾದ, ದಿವ್ಯಜೀವನ ಇವೇ ಅವು. ಊರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಂಪ, ಓದಿದ್ದು ಚದರವಳ್ಳಿ, ಲಿಂಗನಮಕ್ಕಿ, ಗೋಕರ್ಣ, ಮೈಸೂರು. ಈಗ ನೆಲೆ ಬೆಂಗಳೂರು.
ವಿವಿಧ ಅಂಕಣ ಬರಹ; ಐನೂರಕ್ಕೂ ಪುಸ್ತಕ ಪ್ರಕಾಶನದ ಕಾರ್ಯ; ಧರ್ಮಭಾರತೀ ತ್ರಿವಿಕ್ರಮ ಮಾಸಪತ್ರಿಕೆಗಳ ಸಂಪಾದಕತ್ವದ ಹೊಣೆ; ಸಾವಿರಾರು ಲೇಖನಗಳ ಬರಹ; ಸ್ಮರಣ ಸಂಚಿಕೆಗಳಿಗೆ ಸಂಪಾದಕ ಮಾರ್ಗದರ್ಶಕ ಗೌರವ ಸಲಹೆಗಾರ ಎನ್ನುವ ಉಪಾಧಿಯ ಕಾರ್ಯ; ಉಪನ್ಯಾಸ: ಪ್ರಬಂಧ ಮಂಡನೆ; ಕಾರ್ಯಕ್ರಮಗಳ ಸಂಯೋಜನೆ: ಶಿಬಿರಗಳ ಆಯೋಜನೆ; ಪಾಠ ಮಾಡಿಕೊಂಡೇ ಇರೋದು ಇಂಥವುಗಳೆಲ್ಲ ಇನ್ನುಳಿದದ್ದು.
-ಜಗದೀಶಶರ್ಮಾ ಸಂಪ

Share

Subscribe to our emails
Subscribe to our mailing list for insider news, product launches, and more.