ಡಾ. ರಶ್ಮಿ ಎಸ್.
ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ - ಪ್ರಭಾವ ಮತ್ತು ಪರಿಣಾಮಗಳು
ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ - ಪ್ರಭಾವ ಮತ್ತು ಪರಿಣಾಮಗಳು
Publisher: ಅಭಿನವ ಪ್ರಕಾಶನ
Regular price
Rs. 500.00
Regular price
Rs. 500.00
Sale price
Rs. 500.00
Unit price
per
Shipping calculated at checkout.
Couldn't load pickup availability
ತುರ್ತು ಪರಿಸ್ಥಿತಿ ಭಾರತದ ಉದ್ದಗಲಕ್ಕೂ ಪೋಲಿಸ್ ಆಡಳಿತ, ನಾಗರೀಕ ಹಕ್ಕುಗಳ ದಮನಕ್ಕೆ ಕಾರಣವಾಗಿತ್ತು. ಕರ್ನಾಟಕವೂ ಇದಕ್ಕೆ ಪೂರ್ತಿಯಾಗಿ ಹೊರತಾಗಿರಲಿಲ್ಲ. ಆದರೆ ಕರ್ನಾಟಕ ಅದೇ ಸಮಯದಲ್ಲಿ ಭೂ ಸುಧಾರಣೆಯಂತಹ ದೊಡ್ಡಹೆಜ್ಜೆ ಇರಿಸುವ ಮೂಲಕ ನಾಡಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕಾರಣದ ಚಹರೆಯನ್ನು ದೊಡ್ಡ ಮಟ್ಟದಲ್ಲಿ ಬದಲಿಸುವ ಕೆಲಸಕ್ಕೂ ಸಾಕ್ಷಿಯಾಯಿತು. 1970ರ ದಶಕದ ಕರ್ನಾಟಕದ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಲು ಬಯಸುವವರಿಗೆ ಇದೊಂದು ಮಹತ್ವದ ಕೃತಿ. ಡಾ.ಎಸ್.ರಶ್ಮಿ ಅವರ ಡಾಕ್ಟರೇಟ್ ಮಹಾಪ್ರಬಂಧವನ್ನು ಅಭಿನವ ಪ್ರಕಾಶನ ಪುಸ್ತಕವಾಗಿ ಹೊರ ತಂದಿದೆ.
