Dr. T R Anantharamu
ಪ್ರಕಾಶಕರು - ಹರಿವು ಬುಕ್ಸ್
Regular price
Rs. 800.00
Regular price
Rs. 800.00
Sale price
Rs. 800.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 580
Type - Hardcover
Couldn't load pickup availability
ಕರ್ನಾಟಕದಲ್ಲಿರುವ ಸ್ಮಾರ್ತ ಬ್ರಾಹ್ಮಣರ ಎಲ್ಲ ಒಳಪಂಗಡಗಳನ್ನೂ ಕುರಿತ ಸಮಗ್ರ ಮಾಹಿತಿಯುಳ್ಳ ʻಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆʼ ಎಂಬ ಕೃತಿಯನ್ನು ʻಹರಿವು ಬುಕ್ಸ್ʼಪ್ರಕಾಶನ ಸಂಸ್ಥೆ, ಬೆಂಗಳೂರು ಹೊರತರುತ್ತಿದೆ. ಸುಮಾರು 600 ಪುಟಗಳ ಈ ಸಂಪುಟದಲ್ಲಿ 28 ಒಳಪಂಗಡಗಳ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ಇವೇ ಮುಂತಾದವನ್ನು ಕುರಿತು ಸಂಪೂರ್ಣ ವಿವರಗಳು ಲಭ್ಯ. ಆಯಾ ಪಂಗಡಗಳ ಪರಿಣತರೇ ತಮ್ಮ ತಮ್ಮ ಪಂಗಡಗಳ ಬಗ್ಗೆ ಬರೆದಿದ್ದಾರೆ. ನಿಖರ ಮಾಹಿತಿ, ವಸ್ತುನಿಷ್ಠ ನಿರೂಪಣೆ, ಎಲ್ಲರೂ ಓದಬಹುದಾದ ಭಾಷಾ ಶೈಲಿ ಈ ಸಂಪುಟದ ವೈಶಿಷ್ಟ್ಯ.




