Skip to product information
1 of 1

ಡಾ. ಸುಕನ್ಯ ಪ್ರಭಾಕರ್

ಕರ್ನಾಟಕ ಸಂಗೀತಕ್ಕೆ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕೊಡುಗೆ

ಕರ್ನಾಟಕ ಸಂಗೀತಕ್ಕೆ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕೊಡುಗೆ

Publisher:

Regular price Rs. 150.00
Regular price Sale price Rs. 150.00
Sale Sold out
Shipping calculated at checkout.

- Free Shipping

- Cash on Delivery (COD) Available
ಕರ್ನಾಟಕ ಸಂಗೀತಕ್ಕೆ ಶ್ರೀ ಜಯಚಾಮರಾಜೇಂದ್ರ ಒಡೆಯರ ಕೊಡುಗೆ" ಎಂಬ ವಿಷಯದ ಬಗ್ಗೆ ಆಳವೂ ವಿಸ್ತಾರವೂ ಆದ ಅಧ್ಯಯನ ಮಾಡಿ, ಡ. ಸುಕನ್ಯಾ ಪ್ರಭಾಕರ್‌ರವರು ಬರೆದಿರುವ ಪ್ರಬಂಧ ನಿಜಕ್ಕೂ ಮಹಾಪ್ರಬಂಧವೇ, ಗಾಯನಪಟುಗಳಾಗಿ ಸಂಗೀತ ಪ್ರೇಮಿಗಳಿಗೆ ಚಿರಪರಿಚಿತರಾಗಿದ್ದಾರೆ, ಅವರ ಪಾಂಡಿತ್ಯದ ಮತ್ತೊಂದು ಮುಖ ಸಂಶೋಧನಾಶೀಲತೆ, ವಾಗ್ಗೇಯಕಾರರಾಗಿ ಸಂಗೀತ ಕ್ಷೇತ್ರಕ್ಕೆ ಜಯಚಾಮರಾಜೇಂದ್ರ ಒಡೆಯರ ಅಮೂಲ್ಯ ಕೊಡುಗೆ ಮತ್ತು ಅವರ ಬಹುಮುಖ ಪ್ರತಿಭೆಯ ವರ್ಣನೆ - ಇವೆಲ್ಲವೂ ಓದುಗರನ್ನು ಸೆರೆಹಿಡಿಯುತ್ತದೆ. ವಿಷಯ ನಿರೂಪಣೆ ಆಕರ್ಷಕವಾಗಿಯೂ, ವಿಮರ್ಶಾತ್ಮಕವಾಗಿಯೂ ಸಾಗಿದೆ. ಭಾಷೆ ಸರಳವಾಗಿಯೂ, ಚೆನ್ನಾಗಿಯೂ ಮೂಡಿ, ಓದುಗರ ಆಸಕ್ತಿಯನ್ನು ಹಿಡಿದು ನಿಲ್ಲಿಸುತ್ತದೆ. ಮಹಾರಾಜರ ವ್ಯಕ್ತಿತ್ವ  ಎಷ್ಟು  ಹಿರಿದಾದು ಎಂದು ಮನವರಿಕೆಯು ಆಗುತ್ತದೆ. ಇಂತ ಉತ್ತಮ ಗ್ರಂಥವನ್ನು ಸಂಗೀತ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿರುವ ಡಾ. ಸುಕನ್ಯ ಪ್ರಭಾಕರ್ ಅವರನ್ನು ಅಭಿನಂದಿಸಿದರೂ ಸಾಲದು, ಸಂಗೀತ ವಿದ್ವಾಂಸರಿಗೂ ಕಲಾಭ್ಯಾಸಿಗಳಿಗೂ ಅತ್ಯಂತ ಉಪಯುಕ್ತವೂ, ಸಂಗ್ರಹ ಯೋಗ್ಯವೂ ಆದ ಗ್ರಂಥ, ಸಂಶೋಧನಾ ಶೀಲರಾದ ಡಾ. ಸುಕನ್ಯಾ ಪ್ರಭಾಕರ್ ಅವರಿಂದ ಇಂತಹ ಉತ್ತಮ ಗ್ರಂಥಗಳು ಮುಂದೆಯೂ ಸಂಗೀತ ಕ್ಷೇತ್ರಕ್ಕೆ ಕೊಡುಗೆಯಾಗಿ ಬರುವ೦ತಾಗಲಿ ಎಂದು ಆಶಿಸಿ, ಶ್ರೀಮತಿಯವರಿಗೆ ಸರ್ವ ಯಶಸ್ಸನ್ನೂ ಹಾರೈಸುತ್ತೇನೆ.

ಸಂಗೀತ ಕಲಾನಿಧಿ ಶ್ರೀ ಆರ್.ಕೆ. ಶ್ರೀಕಂಠನ್
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)