ಬಿ.ಎಸ್. ಕೇಶವರಾವ್
Publisher:
Regular price
Rs. 250.00
Regular price
Sale price
Rs. 250.00
Unit price
per
Shipping calculated at checkout.
Couldn't load pickup availability
ಕೈಲಾಸಂ ಅದ್ಭುತ ಪ್ರತಿಭೆಯ ನಾಟಕಕಾರ. ಅವರ ಜೀವನವೇ ರೋಚಕವಾದುದು. ಇವರನ್ನು ಕುರಿತ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಸತ್ಯಕ್ಕೆ ಹತ್ತಿರವೆನಿಸುವ ಸಂಗತಿಗಳನ್ನು ಕೇಶವರಾವ್ "ಕನ್ನಡಕ್ಕೊಬ್ಬನೇ ಕೈಲಾಸಮ್" ಗ್ರಂಥದಲ್ಲಿ ಸೊಗಸಾಗಿ ದಾಖಲಿಸಿದ್ದಾರೆ. "ಹಿಂದೆ ಇರಲಿಲ್ಲ ಮುಂದೆ ಹೇಗೋ" ಎನಿಸುವ ಅನನ್ಯ ಪ್ರತಿಭಾತೇಜೋನ್ವಿತ ವ್ಯಕ್ತಿಯೊಬ್ಬರ ನೆನಪನ್ನು ಹಚ್ಚಗಿಡುವಂತಹ ಅಪೂರ್ವ ಕೃತಿ "ಕನ್ನಡಕ್ಕೊಬ್ಬನೇ ಕೈಲಾಸಮ್".
