vasantha prakashana
ಕನ್ನಡ ಕಾಗುಣಿತ - 2
ಕನ್ನಡ ಕಾಗುಣಿತ - 2
Publisher - ವಸಂತ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 40
Type - Paperback
Couldn't load pickup availability
ಮಕ್ಕಳು ಶುದ್ಧ ಕನ್ನಡವನ್ನು ಕಲಿತು, ದುಂಡಗಿನ ಅಕ್ಷರಗಳಲ್ಲಿ ಕೈಬರಹ ಮಾಡಿದರೆ ಅದೆಷ್ಟು ಚೆಂದ. ತಾಯಿತಂದೆಯರು ಬೋಧಕರು ಬಯಸುವುದೂ ಇದನ್ನೆ. ಈ ನಿಟ್ಟಿನಲ್ಲಿ ವಸಂತ ಪ್ರಕಾಶನ 'ವಸಂತ ಅಕ್ಷರಾಭ್ಯಾಸ ಮಾಲಿಕೆ'ಯಡಿ ಕನ್ನಡ ವರ್ಣಮಾಲೆ, ಕನ್ನಡ ಪದಮಾಲೆ, ಕನ್ನಡ ಗುಣಿತಾಕ್ಷರಗಳು, ಕನ್ನಡ ಒತ್ತಕ್ಷರಗಳು- ಹೀಗೆ ವಿವಿಧ ಅಕ್ಷರಾಭ್ಯಾಸ ಪುಸ್ತಕಗಳನ್ನು ಹೊರತರಲು ಮುಂದಾಗಿದೆ. ಕೆಲವೆಡೆ ಮಕ್ಕಳು ದಿನನಿತ್ಯ ನೋಡುವ ಪ್ರಾಣಿಪಕ್ಷಿಗಳ, ವಸ್ತುಗಳ ಇಂಗ್ಲಿಷ್ ಸಮಾನ ಪದಗಳನ್ನೂ ಪರಿಚಯಿಸಲಾಗಿದೆ. ಕನ್ನಡೇತರ ಮಕ್ಕಳು ವರ್ಣಮಾಲೆಯನ್ನು ಕಲಿಯುವ ಸಂದರ್ಭದಲ್ಲಿ ಕನ್ನಡದ ಸರಿಯಾದ ಉಚ್ಚಾರಣೆಯನ್ನು ಮಾಡಲು ಅನುವಾಗುವಂತೆ ವೈಜ್ಞಾನಿಕ ಬೋಧನಾ ಕ್ರಮವನ್ನು ಕೆಲವೆಡೆ ಬಳಸಲಾಗಿದೆ.
Share

Subscribe to our emails
Subscribe to our mailing list for insider news, product launches, and more.