Skip to product information
1 of 1

Hatooru Shankaranarayana Bhatta

ಕನಕದಾಸರ ನಳಚರಿತ್ರೆ - ಗದ್ಯಾನುವಾದ

ಕನಕದಾಸರ ನಳಚರಿತ್ರೆ - ಗದ್ಯಾನುವಾದ

Publisher - ಕನ್ನಡ ಸಾಹಿತ್ಯ ಪರಿಷತ್ತು

Regular price Rs. 90.00
Regular price Rs. 90.00 Sale price Rs. 90.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ಕನಕದಾಸರ ನಳಚರಿತ್ರೆಯೂ ಕುಮಾರವ್ಯಾಸಭಾರತದಂತೆಯೇ ಅತ್ಯಂತ ಜನಪ್ರಿಯವಾದುದು. ೧೯೭೦ರ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡ ಹಳೆಯ ಕಾವ್ಯಗಳ ಗದ್ಯಾನುವಾದ ಪ್ರಕಟಣಾ ಯೋಜನೆಯ ಅಂಗವಾಗಿ ಈ ಕೃತಿಯೂ ಪ್ರಕಟವಾಗಿತ್ತು. ಕನ್ನಡದ ಶ್ರೇಷ್ಠ ಅಧ್ಯಾಪಕರಾದ ಶ್ರೀ ಹಾತೂರು ಶಂಕರನಾರಾಯಣ ಭಟ್ಟರು ಅತ್ಯಂತ ಸೊಗಸಾದ ಕನ್ನಡದಲ್ಲಿ ಈ ಕೃತಿಯ ಗದ್ಯಾನುವಾದ ಮಾಡಿಕೊಟ್ಟಿದ್ದರು. ಇದೀಗ ಈ ಕೃತಿ ಮರುಮುದ್ರಣವಾಗಿ ಓದುಗರ ಕೈ ಸೇರುತ್ತಿರುವುದು ಹೆಮ್ಮೆ ಮತ್ತು ಸಂತೋಷದ ವಿಚಾರ.

ನಾಡೋಜ  ಡಾ. ಮನು ಬಳಗಾರ್. 

ಅಧ್ಯಕ್ಷರು.

ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ನಾಗೇಂದ್ರ ಕೆ.ಎಂ KM

ಉಪಯುಕ್ತವಾದ ಕೃತಿ