Skip to product information
1 of 1

Jyotsna Kamath

ಕಲಕತ್ತಾ ದಿನಗಳು

ಕಲಕತ್ತಾ ದಿನಗಳು

Publisher - ಅಂಕಿತ ಪುಸ್ತಕ

Regular price Rs. 295.00
Regular price Rs. 295.00 Sale price Rs. 295.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

ಕಲ್ಪಿಸಿಕೊಳ್ಳಿ, 960ರ ದಶಕದಲ್ಲಿ ಓರ್ವ ಹೆಣ್ಣು ಮಗಳು, ಕೇಂದ್ರ ಸರಕಾರದ ಕೆಲಸ ಹಿಡಿದು, ಪತಿ ಮತ್ತು ಪುತ್ರನನ್ನು ಹಿಂದೆ ಬಿಟ್ಟು, ಎರಡು-ಮೂರು ವರ್ಷಕ್ಕೆ ವರ್ಗ ಮಾಡಿದಲ್ಲದೆ, ಭಾರತದ ಉತ್ತರ-ದಕ್ಷಿಣ, ಪೂರ್ವ ಪಶ್ಚಿಮಕ್ಕೆ ಹೋಗಿ, ಕೆಲಸ ನಿಭಾಯಿಸುತ್ತಾಳೆ. ಆಕೆಯ ಪತಿ, ಪತ್ನಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಸಾವಿರಾರು ಮೈಲಿಗಳ ಅಂತರದಲ್ಲಿ ಅಗಲಿ ನಿಂತ ಈ ದಂಪತಿಗಳ ನಡುವೆ, ದಿನಕ್ಕೊಂದು ಪತ್ರ ಹರಿದು ಬಂದು, ಪ್ರೀತಿಯ ಸೇತುವೆಯಾಗುತ್ತದೆ, ಬದುಕಿನ ದಾಖಲೆಯಾಗುತ್ತದೆ.

ಕನ್ನಡದ ಹಿರಿಯ ಲೇಖಕ, ಸಂಶೋಧಕಿ, ಆಕಾಶವಾಣಿಯ ನಿವೃತ್ತ ನಿರ್ದೇಶಕಿ ಡಾ. ಜ್ಯೋತ್ನಾ ಕಾಮತ್ ಅವರು, ಇಸವಿ 1977ರಿಂದ 1980ರವರೆಗಿನ ವರ್ಷಗಳನ್ನು ಕಲಕತ್ತೆಯಲ್ಲಿ ಕಳೆದರು. 'ಕಲಕತ್ತಾ ದಿನಗಳನ್ನು' ಓದುತ್ತಿದ್ದಂತೆ, ಕಾಲಯಂತ್ರದಲ್ಲಿ ಕುಳಿತು ಇತಿಹಾಸಕ್ಕೆ ಭೇಟಿ ಇತ್ತ ರೋಮಾಂಚನದ ಅನುಭವ.

ಬಂಗಾಲದ ನೆಲದಲ್ಲಿ ಅಪರೂಪದ ಸಾಧಕರನ್ನು ಬೇಟಿಯಾದವರು, ಡಾ. ಜ್ಯೋತ್ನಾ ಕಾಮತ್, ಸುಭಾಶ್‌ಚಂದ್ರ ಭೋಸರ ಸ್ವಾತಂತ್ರ ಹೋರಾಟದ ಕರೆಗೆ ಓಗೊಟ್ಟು, ತನ್ನ 14ನೇ ವಯಸ್ಸಿನಲ್ಲಿ ಬ್ರಿಟಷ್ ಮ್ಯಾಜಿಸ್ಟ್ರೇಟ್‌ನನ್ನು ಗುಂಡಿಕ್ಕಿ ಕೊಂದ ಕ್ರಾಂತಿಕಾರಿ ಸುನೀತ ಚೌಧರಿ ಅವರನ್ನು ಕಂಡು ಮಾತನಾಡಿಸಿದವರು, ವಿಸ್ಕೃತಿಗೆ ಸರೆದ ಘಟನೆಗಳನ್ನು, ಧೀಮಂತ ವ್ಯಕ್ತಿಗಳನ್ನು ಡಾ. ಜ್ಯೋತ್ನಾ ಜೀವಂತವಾಗಿಸಿದ್ದಾರೆ. ಕಲಕತ್ತೆಯ ಸ್ಮಶಾನಗಳಲ್ಲೂ ಅಲೆದಾಡಿ, 18ನೇ ಶತಮಾನದ ಗೋರಿಗಳು ಹೇಳುವ ಕತೆಗಳನ್ನು ಸೆರೆಹಿಡಿದಿದ್ದಾರೆ. ನಮ್ಮ ನಡುವಿನ ಹಿರಿಯ ಚೇತನ ಡಾ. ಜ್ಯೋತ್ನಾ ಕಾಮತ್, ಕಳೆದುಹೋದ ಚರಿತ್ರೆಗೆ ಕೊಂಡಿಯಾಗಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)