Dr. K. N. Ganeshaiah
Publisher - ಅಂಕಿತ ಪುಸ್ತಕ
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಗತ ಮತ್ತು ವರ್ತಮಾನದಿಂದ ಇಲ್ಲಿನ ಕಥೆಗಳು ಪರಸ್ಪರ ಬೇರೆ ನೆಲೆಗೆ ಅನಾಮತ್ತಾಗಿ ಪಯಣ ಮಾಡುತ್ತವೆ. ಕೆಲವೊಮ್ಮೆ ಗತವೇ ವಿಜೃಂಭಿಸಿದರೆ, ಕೆಲವು ಸಲ ವರ್ತಮಾನವೇ ಮುನ್ನೆಲೆಗೆ ಬರುತ್ತದೆ. ಹೀಗೆ ಎರಡು ನಡುಗಡ್ಡೆಗಳ ನಡುವೆ ಗಣೇಶಯ್ಯನವರ ಕಥೆಯ ದೋಣಿ ಹೋಗುತ್ತಾ ಬರುತ್ತಾ ಇರುತ್ತದೆ. ವರ್ತಮಾನವನ್ನು ಮಾನವೀಯ, ಸಹ್ಯಗೊಳಿಸಿಕೊಳ್ಳುವುದು ಇವರ ಕಥನದ ಮುಖ್ಯ ಆಶಯ. ಅದಕ್ಕಾಗಿ ಇತಿಹಾಸವನ್ನು ಒಂದು ವೈಜ್ಞಾನಿಕ ಶೋಧನೆಗೆ ನಿರ್ಭಯವಾಗಿ ಒಡ್ಡಬೇಕೆಂಬುದು ಅವರ ಧೋರಣೆ. ಕನ್ನಡಿಗರಾಗಿ, ಭಾರತೀಯರಾಗಿ ನಾವು ಚಾರಿತ್ರಿಕ ಅಂಕಿ-ಅಂಶ, ಮಾಹಿತಿ ಮತ್ತು ಸಿದ್ಧಾಂತಗಳ ಹುದಲಿನಿಂದ ನಮ್ಮ ಪ್ರಜ್ಞೆಯನ್ನು ಮೇಲೆತ್ತಲು ಈ ಬಗೆಯ ಕಥೆಗಳು ಸಹಾಯ ಮಾಡುತ್ತವೆ.
