Shiswarupa Chaitanya
ಕಾರ್ತವೀರ್ಯಾರ್ಜುನ ತಂತ್ರ
ಕಾರ್ತವೀರ್ಯಾರ್ಜುನ ತಂತ್ರ
Publisher - ಶ್ರೀನಿಧಿ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
/
per
- Free Shipping Above ₹250
- Cash on Delivery (COD) Available
Pages - 168
Type - Paperback
ಕಾರ್ತವೀರ್ಯಾರ್ಜುನ ತಂತ್ರವು ಆಧುನಿಕ ಪ್ರಪಂಚದಲ್ಲಿಯ ಅನೇಕ ಕಷ್ಟ, ನೋವುಗಳಿಗೂ ನಿವಾರಣೋಪಾಯಗಳನ್ನು ತೋರಿಸುವುದಾಗಿದೆ. ಇದರಲ್ಲಿನ ಮಂತ್ರ, ಕವಚ ಮೊದಲಾದವು ಅದ್ಭುತವಾದ ಪ್ರಭಾವವನ್ನು ತೋರಿಸಬಲ್ಲವು.
ಮುಖ್ಯವಾಗಿ ಶತ್ರುಬಾಧೆಗಳು, ಚೋರ ಬಾಧೆಗಳು, ವಿಘ್ನಗಳು, ಕಾರ್ಯನಷ್ಟ ಆಗುತ್ತಿದ್ದಾಗ ಕಾರ್ತವೀರ್ಯಾರ್ಜುನನ ಮಂತ್ರೋಪಾಸನೆ, ಕವಚ, ದೀಪದಾನಗಳು ಅದ್ಭುತವಾಗಿ ಕೆಲಸ ಮಾಡುತ್ತವೆ. ಇವುಗಳನ್ನು ಉಪಾಸನೆ ಮಾಡಿದರೆ ಯಾವುದೇ ಶತ್ರುವಾದರೂ ನಮ್ಮ ಹತ್ತಿರ ಸುಳಿಯುವುದಿಲ್ಲ.
ಸಿಂಹ, ವ್ಯಾಘ್ರಾದಿ ಜಂತುಗಳ ಬಾಧೆಗಳೂ ಸಹ ನಿವಾರಣೆಯಾಗುತ್ತವೆ.
ಕ್ಷೇತ್ರಾಪಹರಣ, ವಿತ್ತಾಪಹರಣ, ದ್ರವ್ಯಾಪಹರಣ ಮೊದಲಾದ ಚೋರಾದಿ ವಿಷಯಗಳಲ್ಲಿ ನಷ್ಟವಾಗುವುದುದ್ದನ್ನು ಮತ್ತೆ ಪಡೆದುಕೊಳ್ಳುವುದಕ್ಕೆ ಕಾರ್ತವೀರ್ಯಾರ್ಜುನ ಉಪಾಸನೆ ವಿಶೇಷ ಫಲದಾಯಕವಾಗಿದೆ.

Share
Subscribe to our emails
Subscribe to our mailing list for insider news, product launches, and more.