Sharanayya Hiremata
ಜ್ಞಾನಯೋಗಿ
ಜ್ಞಾನಯೋಗಿ
Publisher -
- Free Shipping Above ₹400
- Cash on Delivery (COD) Available*
Pages - 108
Type - Paperback
Couldn't load pickup availability
ಜ್ಞಾನಯೋಗಿ
"ಈ ಜಗತ್ತು ದೇವನಿರ್ಮಿತವೇ ವಿನಃ ಮಾನವನಿರ್ಮಿತವಲ್ಲ. ಇದು ಕ್ಷುಲ್ಲಕವಲ್ಲ, ತುಚ್ಛವಲ್ಲ, ದುಃಖಮಯವೂ ಅಲ್ಲ; ಬದುಕಲು ಬಂದರೆ ಇದೇ ಜಗತ್ತು ಸ್ವರ್ಗವಾಗುತ್ತದೆ. ದೇವನಿರ್ಮಿತವಾದ ಈ ಜಗತ್ತಿನಲ್ಲಿ ಪವಿತ್ರ-ಅಪವಿತ್ರ ಎಂದಿಲ್ಲ. ಇಲ್ಲಿ ಹಗಲು ಎಷ್ಟು ಪವಿತ್ರವೋ, ರಾತ್ರಿಯೂ ಅಷ್ಟೇ ಪವಿತ್ರ! ರಾತ್ರಿಯಿರುವುದರಿಂದಲೇ ತಾನೆ ಚರಾಚರ ಜಗವೆಲ್ಲವೂ ವಿಶ್ರಾಂತಿಯನ್ನು, ನಿದ್ರಾನಂದವನ್ನು ಪಡೆಯುವುದು? ಜನನವೂ ಪವಿತ್ರ, ಮರಣವೂ ಪವಿತ್ರ; ಮರಣವಿದ್ದರೇ ಜನನಕ್ಕೆ ಅವಕಾಶ. ಅರಳಿದ ಹೂ ಬಾಡದೇ ಇದ್ದರೆ ಮತ್ತೊಂದು ಹೂ ಅರಳುವುದಾರೂ ಹೇಗೆ?"
ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು. ಇಂತಹ ಸಾವಿರಾರು ಸರಳ ಹಾಗೂ ಸ್ಫೂರ್ತಿದಾಯಕ ಚಿಂತನೆಗಳನ್ನು ಈ ನಾಡಿಗೆ ನೀಡಿ, ತಾವು ಹೇಳಿದಂತೆಯೇ ತಮ್ಮ ಜೀವನವನ್ನೂ ನಡೆಸಿ ಇತರರಿಗೆ ಮಾದರಿಯಾದ ನಿಜವಾದ ಸಂತರು. ಇವರ ಜೀವನ ಸಾಧನೆ ಹಾಗೂ ಚಿಂತನೆಗಳ ಸಂಗ್ರಹ ಕೃತಿಯೇ ಈ "ಜ್ಞಾನಯೋಗಿ".
- ಸಂಪಾದಕರು
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.