Dr. P. Shivarama Rai
Publisher - ನವಕರ್ನಾಟಕ ಪ್ರಕಾಶನ
Regular price
Rs. 70.00
Regular price
Rs. 70.00
Sale price
Rs. 70.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 61
Type - Paperback
Couldn't load pickup availability
ಮಣ್ಣಿನ ಸಂಪರ್ಕ ಬದುಕಿಗೆ ಚೈತನ್ಯ ನೀಡುತ್ತದೆ. ಮೇಲುನೋಟಕ್ಕೆ ಕಾಣುವ ಮಣ್ಣು ಒಂದು ತರಹ, ವಿವರವಾದ ವೀಕ್ಷಣೆಗೆ ಸಿಗುವುದು ಮತ್ತೊಂದು ತರಹ. ಕಣ್ಣಿಗೆ ಕಾಣುವ ಹಾಗೂ ಕಣ್ಣಿಗೆ ಕಾಣದ ಅನೇಕ ಜೀವಿಗಳಿಗೆ ಮಣ್ಣೆ ಮನೆ. ಮಣ್ಣಿನ ಗುಣಗಳನ್ನು ಮನುಷ್ಯ ಪರೀಕ್ಷಿಸಬಲ್ಲ, ಅವನ್ನು ಬದಲಿಸಲೂ ಬಲ್ಲ. ಇವೆಲ್ಲವನ್ನು ಒಳಗೊಂಡ ಸಮಗ್ರ ಚಿತ್ರಣವನ್ನು ಕೃಷಿಕ್ಷೇತ್ರದಲ್ಲಿ ಪರಿಣತರೆನಿಸಿದ ಶಿವರಾಮ ರೈ ಅವರು ನೀಡಿದ್ದಾರೆ.
