Vidwan K. Chandrashekar
ಜೈ ಹನುಮಾನ್ ಕಥೆಗಳು
ಜೈ ಹನುಮಾನ್ ಕಥೆಗಳು
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 88
Type - Paperback
Couldn't load pickup availability
ರಾಮಾಯಣದಲ್ಲಿ ಆಂಜನೇಯನದು ಒಂದು ವಿಶಿಷ್ಟ ಪಾತ್ರ. ಆತನ ಭಕ್ತಿ, ಸ್ವಾಮಿನಿಷ್ಠೆ ಅಪಾರವಾದುದು. ಆಂಜನೇಯನ ಒಂದೊಂದು ಸಾಹಸವೂ ಅತ್ಯಂತ ರೋಚಕವಾದುದಾಗಿದೆ. ಅತ್ಯಂತ ಮಹಿಮಾಮಯನಾದ ಆಂಜನೇಯನ ವೀರ ಕಾರ್ಯಗಳನ್ನು ಮಾನವರೆಲ್ಲರೂ ಅರಿಯಬೇಕಾದುದು ಅವಶ್ಯಕವಾಗಿದೆ.
ಆಂಜನೇಯನು ಬಾಲ್ಯದಿಂದಲೂ ಅತ್ಯಂತ ಸಾಹಸಿ. ರಾಮಾಯಣದ ಆದಿಯಿಂದ ಅಂತ್ಯದವರೆಗೆ ಅವನು ತೋರಿದ ಸಾಹಸ ಗಮನಾರ್ಹ ವಾದುದಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ವೀರ ಆಂಜನೇಯನ ಚರಿತ್ರೆಯನ್ನು ಓದಿ ತಿಳಿದುಕೊಳ್ಳಲೆಂದು ಈ ಕಿರುಕೃತಿಯನ್ನು ರಚಿಸಲಾಗಿದೆ. ಈ ಎಲ್ಲರೂ ಇದರ ಉಪಯೋಗವನ್ನು ಪಡೆದುಕೊಂಡರೆ ನನ್ನ ಶ್ರಮ ಸಾರ್ಥಕವಾದಂತಾಗುತ್ತದೆ.
ಈ ಕಿರುಕೃತಿಯನ್ನು ರಚಿಸಲು ಪ್ರೇರಣೆ ಇತ್ತು ಪ್ರಕಟಣೆಯ ಜವಾಬ್ದಾರಿಯನ್ನು ಹೊತ್ತುಕೊಂಡು ನಿರ್ವಿಘ್ನವಾಗಿ ಪುಸ್ತಕವನ್ನು ಹೊರತಂದ ಮಹೇಶ್ ಪ್ರಕಾಶನದ ಶ್ರೀಯುತ ಪುರುಷೋತ್ತಮ್ರವರಿಗೆ ನಾನು ಆಭಾರಿಯಾಗಿದ್ದೇನೆ. ಸಕಾಲಕ್ಕೆ ಮುದ್ರಣ ಕಾರ್ಯವನ್ನು ನೆರವೇರಿಸಿಕೊಟ್ಟ ಪ್ರೆಸ್ನವರಿಗೂ ಮತ್ತು ಅಚ್ಚುಕೂಟ ಬಳಗದವರಿಗೂ ನನ್ನ ವಂದನೆಗಳು.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.