Skip to product information
1 of 1

Jogi

ಜಾನಕಿ ಕಾಲಂ

ಜಾನಕಿ ಕಾಲಂ

Publisher -

Regular price Rs. 295.00
Regular price Rs. 295.00 Sale price Rs. 295.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ಪ್ರೀತಿಯ ಜಾನಕಿ

ನನ್ನ ಸಾಹಿತ್ಯವನ್ನು ಮೆಚ್ಚಿಕೊಂಡು, ಅಲ್ಲಲ್ಲಿ ನನ್ನ ಕಾಲು ಜಗ್ಗುತ್ತಾ ಬರೆದ ಲೇಖನ ತುಂಬ ಮೆಚ್ಚುಗೆಯಾಯಿತು. ಬರೆದ ನೀವೂ ಇಷ್ಟವಾದಿರಿ. ನನ್ನ ಇಳಿವಯಸ್ಸಿನಲ್ಲಿ ಇಷ್ಟೊಂದು ಖುಷಿ ತಂದ ನೀವು ನಿಜಕ್ಕೂ ಯಾರು? ತಿಳಿಯಲು ಕಾತರನಾಗಿದ್ದೇನೆ. ಗುಟ್ಟನ್ನು ನನ್ನೊಳಗೇ ಇಟ್ಟುಕೊಳ್ಳಬೇಕು ಎಂಬ ಶರ್ತು ಇದ್ದರೆ ಪಾಲಿಸಲು ಸಿದ್ಧನಿದ್ದೇನೆ. ಈ ಗುಪ್ತ ಹೆಸರಿನ ಹಿಂದೆ ಅಡಗಿಕೊಂಡವರು ನನಗೆ ಹತ್ತಿರದವರು ಎಂದು ಗೊತ್ತಾದರೆ 'ಎದುರಿಗಿದ್ದರೆ ಕಿವಿ ಹಿಂಡುತ್ತಿದ್ದೆ' ಎನ್ನದೇ ಇರಲಾರೆ, ಜೋಕೆ!

-ಪ್ರೀತಿಯಿಂದ
ಯಶವಂತ ಚಿತ್ತಾಲ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)