Rangaswamy Mookanahalli
Publisher - ಸ್ನೇಹ ಬುಕ್ ಹೌಸ್
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಸಾಲ ಎನ್ನುವುದು ಇವತ್ತು ಬಹಳ ಸಹಜವಾಗಿ ಹೋಗಿದೆ. ಸಾಲ ಮಾಡದವರು ವಿರಳರಲ್ಲಿ ವಿರಳ ಎನ್ನುವ ಮಟ್ಟಕ್ಕೆ ಸಮಾಜ ಬಂದು ನಿಂತಿದೆ. ಜಗತ್ತಿನಲ್ಲಿ ಒಟ್ಟು 100 ರೂಪಾಯಿ ಆಸ್ತಿಯಿದ್ದರೆ ಅದನ್ನ ಕೊಳ್ಳಲು ಅಥವಾ ಸೃಷ್ಟಿಸಲು ಹತ್ತಿರತ್ತಿರ 250 ರೂಪಾಯಿ ಸಾಲವಿದೆ!, ಅಂದರೆ ಗಮನಿಸಿ ನಮ್ಮ ಒಟ್ಟು ಆಸ್ತಿಯನ್ನು ಯಾರಾದರೂ ಅನ್ಯಗ್ರಹ ಜೀವಿಗಳು ಬಂದು ಕೊಂಡರೂ ನಾವು ನಮ್ಮ ಸಾಲ ತೀರಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಒಟ್ಟು 196 ದೇಶಗಳಿವೆ ಅವುಗಳಲ್ಲಿ ಕೇವಲ ಐದು ದೇಶಗಳು ಮಾತ್ರ ತಮ್ಮ ಖರ್ಚಿಗೆ ಮೀರಿದ ಆದಾಯವನ್ನು ಹೊಂದಿದೆ. ಉಳಿದೆಲ್ಲಾ ದೇಶಗಳು ಖರ್ಚು ಹೆಚ್ಚು ಆದಾಯ ಫಾರ್ಮುಲಾದಲ್ಲಿ ಬಂಡಿ ಸಾಗುಸುತ್ತಿವೆ. ಇದೆಲ್ಲಾ ಶುರುವಾಗಿದ್ದು ಇಲ್ಲದ ಹಣವನ್ನು ಖರ್ಚು ಮಾಡಲು ಶುರು ಮಾಡಿದ್ದು ಕಾರಣ.
ನಿಮಗೆ ಗೊತ್ತೇ? ಚೀನಾದಲ್ಲಿ ಜಿರಳೆಯನ್ನ ಬೆಳೆಸುವುದು ಕೂಡ ಒಂದು ದೊಡ್ಡ ಉದ್ಯಮ. ಇಲ್ಲಿ ಹೂಡಿಕೆ ಮಾಡಿದವರು ಕೋಟ್ಯಂತರ ಹಣ ಮಾಡಿಕೊಳ್ಳುತ್ತಿದ್ದಾರೆ. ವರ್ಷದಲ್ಲಿ 600 ಕೋಟಿಗೂ ಹೆಚ್ಚಿನ ಜಿರಳೆಗಳನ್ನ ಇಲ್ಲಿ ಸಾಕಲಾಗುತ್ತದೆ, ಚೀನಿಯರು ಜಗತ್ತಿನಲ್ಲಿ ಆಹಾರವನ್ನ ಬಿಸಾಡುವುದರಲ್ಲಿ ಕೂಡ ಎತ್ತಿದ ಕೈ. ಇಂತಹ ಆಹಾರವನ್ನ ಬಿಸಾಡುವುದು ದೊಡ್ಡ ಸಮಸ್ಯೆ. ಇದಕ್ಕಾಗಿ ಈ ಜಿರಲೆಗಳನ್ನು ಸಾಕುತ್ತಾರೆ, ಅವು ಇಂತಹ ವೇಸ್ಟ್ ಆಹಾರ ತಿಂದು ಬೆಳೆದ ಮೇಲೆ ಅದನ್ನು ಇವರು ಹಲವಾರು ಬಳಕೆಗೆ ಬಳಸುತ್ತಾರೆ. ಇದನ್ನ ಔಷಧ ತಯಾರಿಕೆಯಲ್ಲಿ ರೆಸ್ಟುರೆಂಟ್ಗಳಲ್ಲಿ ತಿನ್ನುವುದಕ್ಕೆ ಉಪಯೋಗಿಸುತ್ತಾರೆ. ಟೂತ್ ಪೇಸ್ಟ್ ನಲ್ಲಿ ಕೂಡ ಜಿರಳೆಯನ್ನ ಬಳಸುತ್ತಾರೆ. ಹೀಗೆ ಇದೊಂದು ದೊಡ್ಡ ಉದ್ಯಮ.
- ಸ್ನೇಹ ಬುಕ್ ಹೌಸ್