ಇಷ್ಟಕಾಮ್ಯ

ಇಷ್ಟಕಾಮ್ಯ

ಮಾರಾಟಗಾರ
ದೊಡ್ಡೇರಿ ವೆಂಕಟಗಿರಿರಾವ್‌
ಬೆಲೆ
Rs. 150.00
ಕೊಡುಗೆಯ ಬೆಲೆ
Rs. 150.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಅತೃಪ್ತ ದಾಂಪತ್ಯದಲ್ಲಿ ಮೂಗುಬ್ಬಸಪಡುವ ವಿಭಾ-ವಿಕ್ರಾಂತ. ಮತ್ತೊಬ್ಬರ ಸುಖದ ಗೋರಿಯ ಮೇಲೆ ತನ್ನ ಬದುಕು ಕಟ್ಟಿಕೊಳ್ಳಲು ಇಚ್ಛಿಸದ ವಿಚಾರವಂತೆ ವಿನೀತಾ. ವಿಭಾ-ವಿನೀತಾ ವಿಕ್ರಾಂತನಿಗೆ ಎರಡು ಸೆಳೆತಗಳು, ಎರಡು ಧ್ರುವಗಳು, ಈ ವಿಚಿತ್ರ ಪ್ರೇಮ ತ್ರಿಕೋನದ ಮನಗಳನ್ನು ಪದರ ಪದರವಾಗಿ ತೆರೆದಿಡುತ್ತದೆ. ರಂಜಕವಾಗಿದ್ದು ಓದುಗರನ್ನು ಚಿಂತನೆಗೂ ಹಚ್ಚುವ ಮನೋಜ್ಞ ಕಾದಂಬರಿ 'ಇಷ್ಟಕಾಮ್ಯ'. ನಾಗತಿಹಳ್ಳಿ ಚಂದ್ರಶೇಖರ್‌ ಅವರು ಇದೇ ಕಾದಂಬರಿಯನ್ನು ಆಧರಿಸಿ ಒಂದು ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)