Skip to product information
1 of 1

R. T. Vittala Murthy

ಇದೊಂಥರಾ ಆತ್ಮಕಥೆ

ಇದೊಂಥರಾ ಆತ್ಮಕಥೆ

Publisher - ಬಹುರೂಪಿ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಓಡುವ ಕಾಲವನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ. ಅದನ್ನು ಸುಳ್ಳು ಮಾಡಿದವರು ಹಿರಿಯ ಪತ್ರಕರ್ತ, ಆರ್. ಟಿ. ವಿಠಲಮೂರ್ತಿ ಅವರು,

'ಇದೊಂಥರಾ ಆತ್ಮಕಥೆ'
ಕಾಲವನ್ನು ಕಟ್ಟಿ ಹಾಕಿದ ಕಥನ, ರಾಜ್ಯದ ಅಧಿಕಾರದ ಗದ್ದುಗೆಯಲ್ಲಿದ್ದವರ ಅಂತರಂಗದ ಪಿಸುಮಾತನ್ನು ಹಿಡಿದಿಟ್ಟವರು ವಿರಳ. ಆರ್ ಟಿ ವಿಠಲಮೂರ್ತಿ ಅಂತಹ ಅಪರೂಪದ ಪತ್ರಕರ್ತರು. ಅಧಿಕಾರವೆಂಬ ಅರಗಿನ ಮನೆಯಲ್ಲಿರುವವರ ಅಂತರಂಗದ ವರದಿಗಾರಿಕೆ ಇವರಿಗೆ ಮಾತ್ರ ಸಾಧ್ಯ ಎನ್ನುವುದನ್ನು ಈ ಕೃತಿ ಸಾಬೀತುಪಡಿಸಿದೆ. ತಮ್ಮ ಕೈನಲ್ಲಿರುವ ಕನ್ನಡಿಯಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲವನ್ನು ಸಲೀಸಾಗಿ ಕಟ್ಟಿ ಹಾಕಿ ಕೂರಿಸಿದ್ದಾರೆ. ತಮ್ಮ ಆತ್ಮ ಕಥನಕ್ಕೆ ನಾಡಿನ ಆತ್ಮ ಕಥನವನ್ನು ಬೆಸುಗೆ ಹಾಕಿದ್ದಾರೆ. ಈ ಕೃತಿ ಓದುತ್ತಾ ಹೋದರೆ ಒಂದು ಅಚ್ಚರಿ, ಒಂದು ವಿಷಾದ, ಒಂದು ತಲ್ಲಣ ಗೊತ್ತಿಲ್ಲದಂತೆ ಆವರಿಸಿಕೊಳ್ಳುತ್ತದೆ. ಹಾಗಾಗಿಯೇ ಇದು 'ಇದೊಂಥರಾ ಆತ್ಮಕಥೆ'.

ಜಿ ಎನ್ ಮೋಹನ್
View full details

Talk about your brand

Share information about your brand with your customers. Describe a product, make announcements, or welcome customers to your store.