Skip to product information
1 of 1

Tiger B. B. Ashok Kumar

ಹುಲಿಯ ನೆನಪುಗಳು - ಬುಲೆಟ್ ಸವಾರಿ 2

ಹುಲಿಯ ನೆನಪುಗಳು - ಬುಲೆಟ್ ಸವಾರಿ 2

Publisher -

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

'ಹುಲಿಯ ನೆನಪುಗಳು' ಕೇವಲ ದುರಂತ ಘಟನೆಗಳ ವರದಿಯಲ್ಲ; ನರಹಂತಕನ ಅಟ್ಟಹಾಸದ ಪರಮಾವಧಿಯ ಚಿತ್ರಣವೂ ಅಲ್ಲ; ಅರಣ್ಯಾಧಿಕಾರಿಗಳು ಹಾಗೂ ಆರಕ್ಷಕರ ಶೌರ್ಯ, ಸಾಹಸಗಳ ಮೆರವಣಿಗೆಯೂ ಅಲ್ಲ. ಇದು ರಾಕ್ಷಸರ ಹಾಗೂ ರಕ್ಷಕರ ನಡುವಿನ ಸುದೀರ್ಘ ಹೋರಾಟದ ಸಂದರ್ಭಸಹಿತ ವಿಶ್ಲೇಷಣಾತ್ಮಕ ಸಾಹಿತ್ಯ. ಯಾವುದೇ ಅತಿರೇಕಗಳಿಲ್ಲದೇ, ಎಲ್ಲಿಯೂ ಕ್ರೌರ್ಯ-ಸಾಹಸಗಳ ವಿಜೃಂಭಣೆಯಿಲ್ಲದೇ, ಪ್ರತಿಯೊಂದು ಘಟನೆಯನ್ನೂ ವಿಶ್ಲೇಷಣಾತ್ಮಕ ಹಿನ್ನೆಲೆಗಳ ಜೊತೆಗೆ ಮನೋಜ್ಞವಾಗಿ ಬರೆದಿದ್ದಾರೆ ಟೈಗರ್ ಬಿ. ಬಿ. ಅಶೋಕ್ ಕುಮಾರ್. ಬಂದೂಕು ಹಿಡಿದ ಕೈ ಲೇಖನಿ ಹಿಡಿದು ಘರ್ಜಿಸಿದ ಪರಿಯನ್ನು ಒಮ್ಮೆ ಓದಿ ಸವಿಯಿರಿ.

View full details