ಗಿರಿಮನೆ ಶ್ಯಾಮರಾವ್
Publisher: ಗಿರಿಮನೆ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
Couldn't load pickup availability
ಹದಿಹರೆಯದ ಭಾವನೆಗಳು ಎಲ್ಲರಿಗೂ ಅರ್ಥವಾಗದು. ಅಲ್ಲಿ ಎಲ್ಲವನ್ನೂ ತಿಳಿಯುವ ಕುತೂಹಲವಿರುತ್ತದೆ. ಏನನ್ನಾದರೂ ಮಾಡುವ ಸಾಹಸ ಪ್ರವೃತ್ತಿಯಿರುತ್ತದೆ. ಗುಡ್ಡಹತ್ತುವ ಉತ್ಸಾಹ, ಕಲ್ಲಿಗೆ ತಲೆ ಚಚ್ಚಿಕೊಳ್ಳುವ ಹುಂಬತನ ಇರುತ್ತದೆ. ಪ್ರೀತಿ-ಪ್ರೇಮಗಳ ಸುಮಧುರ ಭಾವ ಚಿಗುರೊಡೆಯುತ್ತಾ ಎದೆಯನ್ನು ಕಲಕುತ್ತಿರುತ್ತದೆ. ಅವರ ಭಾವನೆಗಳು ಹಿರಿಯರಿಗೆ ಹುಚ್ಚುತನವಾಗಿ ಕಾಣುತ್ತದೆ. ಆದರೆ ಅಂತಹಾ ಒಂದು ಸ್ಥಿತಿಯನ್ನು ದಾಟಿಯೇ ಬಂದಿರುವುದನ್ನು ಆ ಹಿರಿಯರು ಮರೆತುಬಿಡುತ್ತಾರೆ. ಪಶ್ಚಿಮಘಟ್ಟದ ಕಾಡಿನಲ್ಲಿ ಕಳೆದುಹೋಗಿಯೂ ಬದುಕಿ ಬಂದ ಮೂವರು ಉತ್ಸಾಹಿ ಹದಿಹರೆಯದವರ ಕಥಾವಸ್ತುವಿರುವ ಕಾದಂಬರಿ ಇದು.
