Prof. N. A. Sundar Raja
Publisher -
Regular price
Rs. 150.00
Regular price
Sale price
Rs. 150.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
'ಹಿರಿಯರ ಹಾದಿ'ಯ ಜನಪ್ರಿಯತೆಗೆ ಕಾರಣವಿದೆ. ಈ ಅಂಕಣಮಾಲೆಯಲ್ಲಿ ಲೋಕ ಪ್ರಸಿದ್ಧರಾದ ಅನೇಕ ಮಹನೀಯರ ಜೀವನಕ್ಕೆ ಸಂಬಂಧಿಸಿದ ಕುತೂಹಲಕರ ಘಟನೆಗಳ ರೋಚಕ ನಿರೂಪಣೆಯಿದೆ. ನಿರೂಪಿತವಾದ ಪ್ರಸಂಗಗಳಲ್ಲಿ ನೀತಿ ಇದೆ, ಹಾಸ್ಯವಿದೆ, ಚಮತ್ಕಾರಿಕವಾದ ತಿರುವುಗಳಿವೆ, ಆಕರ್ಷಕ ಶೀರ್ಷಿಕೆಗಳಿವೆ. ಒಂದೊಂದು ಪ್ರಸಂಗವೂ ಸಂಬಂಧಿಸಿದ ವ್ಯಕ್ತಿತ್ವದ ಒಂದಿಲ್ಲೊಂದು ಮಾರ್ಮಿಕ ಪಾರ್ಶ್ವವನ್ನು ಬೆಳಗುವಂತಿದೆ. ಇದು ಮನರಂಜನೆ ನೀಡುವುದು ಮಾತ್ರವಲ್ಲದೆ ನಮ್ಮ ಜ್ಞಾನವನ್ನೂ ಹೆಚ್ಚಿಸುವಂತಿದೆ. ಓದುವಾಗ ನಮಗೆ ಗೊತ್ತಿರುವ ಇಂಥ ಬೇರೆ ಕೆಲವು ಪ್ರಸಂಗಗಳೂ ನೆನಪಾಗುತ್ತವೆ. ಒಂದು ಘಟನೆಗಷ್ಟೇ ಸೀಮಿತವಾದ ಒಂದು ಪುಟದಷ್ಟು ಚಿಕ್ಕದಾದ ರಸಾತ್ಮಕ ಬರಹವಾಗಿರುವುದರಿಂದ ಇದನ್ನು ಕೂಡಲೇ ಓದಿ ಬಿಡುವ ಅಪೇಕ್ಷೆಯೂ ಉಂಟಾಗುತ್ತದೆ.
