Skip to product information
1 of 1

Prof. N. A. Sundar Raja

ಹಿರಿಯರ ಹಾದಿ ಭಾಗ - ೧

ಹಿರಿಯರ ಹಾದಿ ಭಾಗ - ೧

Publisher - ಗೀತಾಂಜಲಿ ಪ್ರಕಾಶನ

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

'ಹಿರಿಯರ ಹಾದಿ'ಯ ಜನಪ್ರಿಯತೆಗೆ ಕಾರಣವಿದೆ. ಈ ಅಂಕಣಮಾಲೆಯಲ್ಲಿ ಲೋಕ ಪ್ರಸಿದ್ಧರಾದ ಅನೇಕ ಮಹನೀಯರ ಜೀವನಕ್ಕೆ ಸಂಬಂಧಿಸಿದ ಕುತೂಹಲಕರ ಘಟನೆಗಳ ರೋಚಕ ನಿರೂಪಣೆಯಿದೆ. ನಿರೂಪಿತವಾದ ಪ್ರಸಂಗಗಳಲ್ಲಿ ನೀತಿ ಇದೆ, ಹಾಸ್ಯವಿದೆ, ಚಮತ್ಕಾರಿಕವಾದ ತಿರುವುಗಳಿವೆ, ಆಕರ್ಷಕ ಶೀರ್ಷಿಕೆಗಳಿವೆ. ಒಂದೊಂದು ಪ್ರಸಂಗವೂ ಸಂಬಂಧಿಸಿದ ವ್ಯಕ್ತಿತ್ವದ ಒಂದಿಲ್ಲೊಂದು ಮಾರ್ಮಿಕ ಪಾರ್ಶ್ವವನ್ನು ಬೆಳಗುವಂತಿದೆ. ಇದು ಮನರಂಜನೆ ನೀಡುವುದು ಮಾತ್ರವಲ್ಲದೆ ನಮ್ಮ ಜ್ಞಾನವನ್ನೂ ಹೆಚ್ಚಿಸುವಂತಿದೆ. ಓದುವಾಗ ನಮಗೆ ಗೊತ್ತಿರುವ ಇಂಥ ಬೇರೆ ಕೆಲವು ಪ್ರಸಂಗಗಳೂ ನೆನಪಾಗುತ್ತವೆ. ಒಂದು ಘಟನೆಗಷ್ಟೇ ಸೀಮಿತವಾದ ಒಂದು ಪುಟದಷ್ಟು ಚಿಕ್ಕದಾದ ರಸಾತ್ಮಕ ಬರಹವಾಗಿರುವುದರಿಂದ ಇದನ್ನು ಕೂಡಲೇ ಓದಿ ಬಿಡುವ ಅಪೇಕ್ಷೆಯೂ ಉಂಟಾಗುತ್ತದೆ. ಇಲ್ಲಿನ ಅನೇಕ ವ್ಯಕ್ತಿಗಳ ಜೀವನ ಸಾಧನೆಗಳು ನಮಗೆ ಮುಂಚೆ ಗೊತ್ತಿದ್ದಾಗಲೂ ಇಲ್ಲಿ ಪ್ರಸ್ತಾಪಿಸಿರುವ ಘಟನೆಗಳು ಬಹುಮಟ್ಟಿಗೆ ಅಪರಿಚಿತವಾದುವು. ಹಾಗಿರುತ್ತ ಈ ಲೇಖನಮಾಲೆ ಬಹಳ ಜನಪ್ರಿಯವಾದದ್ದರಲ್ಲಿ ಆಶ್ಚರ್ಯವೇನಿಲ್ಲ.

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)