Anand Ranganathan, To Kannada : G. L. Shekar
ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು
ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು
Publisher - ಸ್ನೇಹ ಬುಕ್ ಹೌಸ್
- Free Shipping Above ₹350
- Cash on Delivery (COD) Available*
Pages - 103
Type - Paperback
Couldn't load pickup availability
ದೃಢವಾದ ಮತ್ತು ಪ್ರಬಲವಾದ, ಸಾಕಷ್ಟು ಮೂರ್ಖತನಗಳನ್ನು ನಿರ್ದಯವಾಗಿ ಬಹಿರಂಗ ಪಡಿಸಿರುವ ಪುಸ್ತಕ.
-ಮೀನಾಕ್ಷಿ ಜೈನ್ (ಇತಿಹಾಸಕಾರರು)
ಒಂದು ತೀಕ್ಷ್ಣವಾದ ವ್ಯಾಖ್ಯಾನವಾಗಿದ್ದು, ಆಧುನಿಕ ಭಾರತೀಯ ಯುಗದ ಪ್ರಣಾಳಿಕೆಯಾಗಿದೆ; ಓದುಗರನ್ನು ಚಾಲ್ತಿಯಲ್ಲಿರುವ ನಿರೂಪಣೆಗಳನ್ನು ಪ್ರಶ್ನಿಸಲು ಪ್ರರೇಪಿಸುತ್ತದೆ.
-ವಿಷ್ಣು ಜೈನ್
ವಕೀಲರು
ಅಧಿಕಾರದ ಹಿಡಿತವನ್ನು ಯಾರೇ ಹೊಂದಿದ್ದರೂ, ಹಿಂದೂಗಳು ಎಂಟನೇ ದರ್ಜೆಯ ನಾಗರಿಕರಾಗಿಯೇ ಮುಂದುವರಿಯುತ್ತಾರೆ ಎಂಬುದನ್ನು ಪ್ರಬಲವಾಗಿ ತೋರಿಸಿದ್ದಾರೆ; ಓದುಗರ ಹೃದಯ ಮತ್ತು ಮನಸ್ಸನ್ನು ಜಾಗೃತಗೊಳಿಸುವ ಭರವಸೆ ಇದೆ. ಓದಲೇ ಬೇಕಾದ ಪುಸ್ತಕ.
-ಜೆ. ಸಾಯಿ ದೀಪಕ್
ವಕೀಲರು
Share

ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು
Subscribe to our emails
Subscribe to our mailing list for insider news, product launches, and more.