Skip to product information
1 of 2

Shubhashree Bhat

ಹಿಂದಿನ ನಿಲ್ದಾಣ

ಹಿಂದಿನ ನಿಲ್ದಾಣ

Publisher - ವೀರಲೋಕ ಬುಕ್ಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 88

Type - Paperback

Gift Wrap
Gift Wrap Rs. 15.00
ಕರಾವಳಿಯ ಪುಟ್ಟ ಊರಿಗೆ ಮಾತ್ರ ಲಗತ್ತಾಗುವ ಈ ಬಿಡಿಬಿಡಿ ನೋಟಗಳು, ಜೀವಗಳು ಈಗ ಅಲ್ಲಿಯೂ ಅಪರೂಪವಾಗುತ್ತಿರುವ ಈ ಕಾಲದಲ್ಲಿ ಈ ನೆನಪಿನ ಹೆಣಿಗೆಗಳು `ಮುಂದೊಮ್ಮೆ ಹೊಸಕಾಲದ ಹೊಸಪೀಳಿಗೆಯ ಕುತೂಹಲದ ಚಳಿಗೆ ಬೆಚ್ಚನೆಯ ಹೊದಿಕೆಯಾಗಿ ಒದಗಬಹುದು. ಕಥೆಗಾತಿಯಾಗಬೇಕೆನ್ನುವ ಹಂಬಲದ ಶುಭಶ್ರೀಯ ಅನುಭವದ ಬುತ್ತಿಯಲ್ಲಿ ಸಾಕಷ್ಟು ಕಥಾಬೀಜಗಳಿವೆ. ಭಾಷೆಯನ್ನು ಇನ್ನಷ್ಟು ಚೆನ್ನಾಗಿ ಮತ್ತು ಈಗಿನ ಕಾಲಮಾನಕ್ಕೆ ತಕ್ಕಂತೆ ಹದಗೊಳಿಸಿದ ಭಿತ್ತಿಯಲ್ಲಿ ಭಾವಸಂಯಮದಿಂದ ಬರೆದರೆ ಕನ್ನಡಕ್ಕೆ ಭರವಸೆಯ ಕಥೆಗಾತಿ ಸಿಗಬಹುದು. ಕೆಲಸಗಿತ್ತಿ, ಛಲಗಾತಿ, ಮತ್ತು ಆರ್ದ ಮನಸ್ಸಿನ ಈ ಪುಟ್ಟಮ್ಮ ಕನ್ನಡ ಸಾಹಿತ್ಯದ ವೇದಿಕೆಯಲ್ಲಿ ಮುಂದೆ ತಕ್ಕ ತಯಾರಿಯಲ್ಲಿ ಬಂದು ಭರ್ಜರಿ ಪ್ರದರ್ಶನ ನೀಡಬೇಕು ಎಂಬ ಹಾರೈಕೆ ನನ್ನದು.

-ಸಿಂಧೂ ರಾವ್
View full details