Skip to product information
1 of 1

Ravi Belagere

ಹಿಮಗಿರಿಯ ಗರ್ಭದಲ್ಲಿ

ಹಿಮಗಿರಿಯ ಗರ್ಭದಲ್ಲಿ

Publisher - ಭಾವನಾ ಪ್ರಕಾಶನ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 96

Type - Paperback

ಈ ಒಂದು ಪ್ರಸ್ತಕಕ್ಕಾಗಿ ತುಂಬ ಆಸೆಪಟ್ಟಿದ್ದೆ, ಬ್ರಿಗೇಡಿಯರ್ ಜೆ.ಪಿ. ದಳವಿ ಎಂಬ ಧೀರ ಅಧಿಕಾರಿ ಬರೆದ ಪುಸ್ತಕವದು, 'ಹಿಮಾಲಯನ್ ಬ್ಲಂಡರ್ ಅಂತ: 1962ರಲ್ಲಿ ಚೀನಾ ಸೈನ್ಯ ಭಾರತವನ್ನು ಸೋಲಿಸಿ ರೋಹಟ ಮಾಡಿದುದರ ಕಥೆಯಿದು. ''ಈ ಪುಸ್ತಕ ಓದಿದ ನಂತರ ಬಂದರೆ ನಿಂಗೆ ಅರುಗಾಚಲ್ ಪ್ರದೇಶ್ ಸ್ಕೋ ಅರ್ಥವಾಗದೆ' ಅಂದಿದ್ದ ಡಾ. ಮುರಳಿ, ನನ್ನ ನಹೀಬು ಬೊಟ್ಟಿತ್ತು. ಪುಸ್ತಕ ಕಡೆಗೂ ಸಿಗಲಿಲ್ಲ. ಅರುಣಾಚಲ ಪ್ರದೇಶ ಪ್ರವಾಸ ಮುಗಿಸಿ ಬಂದರೂ

ಒಂದು ದಿನ ಹೀಗೆ ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ಹೋದೆ, ಅಲ್ಲಿ  ಪುಸ್ತಕ ಮಾರುವ ವೃದ್ಧರೊಬ್ಬರು ಇದ್ದರು. ಎದ್ದು ಹೋಗೋ ಮಾತು ಬಿದ್ದು ಹೋಗಲಿ ಅಂತ 'ಹಿಮಾಲಯನ್ ಬ್ಲಂಡರ್' ಇದೆಯಾ? ಅಂದೆ. 'ತಗೊ ಅಂತ ಮೂಲೆಯಿಂದ ತೆಗೆದು ಕೊಟ್ಟೇಬಿಟ್ಟರು. ಪುಸ್ತಕ ಸಿಕ್ಕ ಭಯಂಕರ ಖುಷಿಯಲ್ಲಿ ರೂಮಿಗೆ ಬಂದರೆ ಮತ್ತೊಂದು 'ತ್ರಿಲ್‌' ಕಾದಿತ್ತು. ಪುಸ್ತಕದ ಮೊದಲ ಹಾಳೆಯ ಮೇಲೆ ಪುಸ್ತಕದ ಕರ್ತೃ ಬ್ರಿಗೇಡಿಯರ್ ಜೆ.ಪಿ. ದಳವಿ ಅವರ ಮುದ್ದಾದ ಕೈ ಬರಹ, ಸಹಿ ಕಂಡು ಕಣ್ಣುಂಬಿ ಬಂದವು. ಅಂದಹಾಗೆ ನನ್ನ ಈ ಅರುಣಾಚಲ ಪ್ರದೇಶದ ಯಾತ್ರೆ ಪೂರ್ಣವಾಗುವುದೇ ಬ್ರಿಗೇಡಿಯರ್ ದಳವಿ ಅವರ ಪುಸ್ತಕದಿಂದ.

-ರವಿ ಬೆಳಗೆರೆ
View full details

Customer Reviews

Based on 3 reviews
67%
(2)
33%
(1)
0%
(0)
0%
(0)
0%
(0)
K
Kiran Hadli
Good

It give the glimpse of HP how it was back then and we can compare it now and see the changes how it evolved and also get know more about there hidden cultures.

D
DEVENDRAKUMAR YATTINAGUDDA

ಹಿಮಗಿರಿಯ ಗರ್ಭದಲ್ಲಿ

A
Anjinayya Chalawadi

ಹಿಮಗಿರಿಯ ಗರ್ಭದಲ್ಲಿ