ಕಗ್ಗೆರೆ ಪ್ರಕಾಶ್
Publisher: ಪಂಚಮಿ ಪಬ್ಲಿಕೇಷನ್ಸ್
Regular price
Rs. 180.00
Regular price
Rs. 180.00
Sale price
Rs. 180.00
Unit price
per
Shipping calculated at checkout.
Couldn't load pickup availability
ಈ ಪತ್ರಗಳಿಗೆ ಒಂದು ಬಗೆಯ ಲಲಿತ ಪ್ರಬಂಧದ ಸ್ವರೂಪ ಕೂಡ ಒಗ್ಗಿಕೊಂಡಿದೆ. ಹೀಗಾಗಿ ಸಾಹಿತ್ಯ ಸೆಲೆ ಹಿಗ್ಗಿದೆ. ಆತ್ಮೀಯತೆಯ ನೆಲೆ ಸುಗ್ಗಿಯಾಗಿದೆ.
ಗಂಡಸು ಬುದ್ಧಿಯ ಸ್ಪಷ್ಟ ಅನಾವರಣವನ್ನು ಕಗ್ಗೆರೆ ಅವರ ಪತ್ರಗಳಲ್ಲಿ ಕಾಣಬಹುದು. ಸ್ನೇಹದ ಎಲ್ಲೆ ಮೀರಿದಾಗ, ಭಾವ ತೀವ್ರತೆಗೆ ಒಳಗಾಗಿ ನೊಂದು ಬೇಯುವಾಗ, ಕ್ಷುಲ್ಲಕತೆಗೆ ಪಕ್ಕಾದಾಗ-ಹೀಗೆ ಪ್ರತಿ ಹಂತದಲ್ಲೂ ತಿದ್ದುವಿಕೆ, ಜೊತೆಗೆ ಬೆಂಬಲವಾಗಿ ನಿಲ್ಲುವುದು ಅವರ ಗೆಳತಿಯ ಇಷ್ಟದ ಗುಣ.
ಮಧ್ಯೆ ಮಧ್ಯೆ ಕವನಗಳ ಕಾವಿನಲ್ಲಿ ಸಖ-ಸಖಿಯರ ಸ್ನೇಹ ವೃದ್ಧಿಯಾಗುತ್ತಾ ಹೋದಂತೆ ನಾವೂ ಕವಿಯಾಗ ಬಯಸುತ್ತೇವೆ. ಪತ್ರಗಳ ಮುಖಾಂತರವೇ ಜೀವನದ ವಿವಿಧ ಮಜಲುಗಳನ್ನು ನಮ್ಮ ಕಣ್ಮುಂದೆ ತರಿಸುವ 'ಹೇಳೇ ಸಖಿ ಕೇಳೋ ಸಖ' ನಿಜಕ್ಕೂ ಓದುಗರ ಭಾವನೆಗಳಿಗೆ ಸ್ಪಂದಿಸುವುದು ಮಾತ್ರವಲ್ಲದೆ ಹೆಣ್ಣು-ಗಂಡಿನ ಸ್ನೇಹಕ್ಕೊಂದು ಹೊಸ ಆಯಾಮ ನೀಡುತ್ತದೆ.