Skip to product information
1 of 2

Sowmya Kashi

ಹೇಳದೇ ಉಳಿದದ್ದು!

ಹೇಳದೇ ಉಳಿದದ್ದು!

ಪ್ರಕಾಶಕರು - ಹರಿವು ಬುಕ್ಸ್

Regular price Rs. 90.00
Regular price Rs. 90.00 Sale price Rs. 90.00
Sale Sold out
Shipping calculated at checkout.
Style

- Free Shipping

- Cash on Delivery (COD) Available

Pages - 32

Type - Paperback

ಭಾವನೆ ಎಂಬುದು ಬರೆದ ಕವಿತೆಗಳಲ್ಲಿ ಇರುವುದಕ್ಕಿಂತ, ಓದುವವರ ಆ ಮೆಲುದನಿಯಲ್ಲಿ, ಪದಗಳ ನಡುವೆ ಇರುವ ಆ ಮೌನದಲ್ಲಿ ಇರುತ್ತದೆಯಂತೆ! ನಾ ಹೇಳದೇ ಉಳಿದ ರಾಶಿ-ರಾಶಿ ಭಾವನೆಗಳು ಇನ್ನೂ ಮನಸಿನ ಪೆಟ್ಟಿಗೆಯಲ್ಲಿ ಭದ್ರವಾಗಿವೆ. ಈ ಯಾಂತ್ರಿಕ ಬದುಕನ್ನು ಸ್ವಲ್ಪ ಹೊತ್ತು ಪಕ್ಕಕ್ಕೆ ಇಡಬಹುದಾ!? ಮಾತಾಗಿ, ಕವಿತೆಯಾಗಿ ಹೊರಬರದ ಅದೆಷ್ಟೋ ಭಾವನೆಗಳು ಹಾಗೇ ಉಳಿದು ಹೋಗಿವೆ ಮನಸೆಂಬ ಸಂಚಿಯಲ್ಲಿ, ಓದಬೇಕಿದೆ ಅವುಗಳನ್ನು ನಾವು ಮೆಲುದನಿಯಲ್ಲಿ…


-ಸೌಮ್ಯ ಕಾಶಿ

View full details

Customer Reviews

Based on 12 reviews
58%
(7)
25%
(3)
0%
(0)
8%
(1)
8%
(1)
P
Panchami U A

ಹೇಳದೇ ಉಳಿದದ್ದು!

N
Niveditha K

ಹೇಳದೇ ಉಳಿದದ್ದು!

M
Manjuanth Gondhali
Good book.. relaxing

Recommend to buy those who are in full time love ❤️ and newly married couples.

M
Mohammed ansar k K

Hood

P
Puneeth
ಅದ್ಭುತವಾಗಿದೆ

Every word of this book awesome