Jayashree Kasaravalli
ಹೀಗೊಂದು ಏರೋಸ್ಪೇಸ್ ಪುರಾಣ
ಹೀಗೊಂದು ಏರೋಸ್ಪೇಸ್ ಪುರಾಣ
Publisher - ವೀರಲೋಕ ಬುಕ್ಸ್
- Free Shipping Above ₹300
- Cash on Delivery (COD) Available
Pages - 136
Type - Paperback
Couldn't load pickup availability
ನಿಮ್ಮ ಈ ಪ್ರವಾಸ ಕಥನ ತುಂಬಾ ಚೆನ್ನಾಗಿ ಬರುತ್ತಿದೆ.
-ಸುಬ್ರಾಯ ಚೊಕ್ಕಾಡಿ
ಅದ್ಭುತ ಅನುಭವ. ನಾನು ಹೋಗಿ ಬಂದಷ್ಟೇ ಖುಷಿಯಾಯಿತು.
-ನಾ ಮೊಗಸಾಲೆ
ನಿಮ್ಮ ಪ್ರವಾಸದ ಅನುಭವಗಳ ಕಂತುಗಳು ಸರಾಗವಾಗಿ ಓದಿಸಿಕೊಂಡು ಹೋಯ್ತು. ಬರಹಗಳು ಸರಾಗವಾಗಿ ಓದಿಸಿಕೊಂಡು ಹೋಗಬೇಕು, ಸಂಗೀತ ಸರಾಗವಾಗಿ ಕೇಳಿಸಿಕೊಂಡು ಹೋಗಬೇಕು ಎನ್ನುವುದು ನನ್ನ ಭಾವನೆ.
-ಪರಮೇಶ್ವರ ಹೆಗಡೆ
ಆರಂಭದಿಂದಲೂ ನಿಮ್ಮ ಚೈತನ್ಯಪೂರ್ಣ ಬರವಣಿಗೆ ಮನ ಸೆಳೆಯಿತು. ಪಟ್ಟ ಪಾಡು, ಪರದಾಟಗಳ ನೆಡುವೆಯೂ ತೂರಿ ಬರುತ್ತಿದ್ದ ನಗೆಚಟಾಕಿ, ಅನ್ಯ ಜನಗಳ ಸ್ನೇಹಮಿಲನ, ವೀಲ್ ಚೇರಿನಲ್ಲಿ ಏಕಾಂಗಿಯಾಗಿ ಪಯಣಿಸಿದ ಪಯಣಿಕರ ಸಾಹಸಗಾಥೆ, ಭಾಷೆ ಬರದ ಹೆಣ್ಣೆಂದು ತನ್ನ ಫೈಟಿಗೆ ಹೋಗುತ್ತಿದ್ದವಳು ಓಡಿ ಬಂದು ನಿಮ್ಮನ್ನು ಅಪ್ಪಿಕೊಂಡು ಹೋದದ್ದು ಒಂದು ರೀತಿಯ ಮಾನವ ವ್ಯಕ್ತಿತ್ವಗಳ ಕಿರು ನೋಟ, ನಿಮ್ಮ ಲವಲವಿಕೆಯ ಮಾತುಗಳಲ್ಲಿ ರೂಪ ತಾಳಿ, ಇದೊಂದು ಚೆಂದದ ಜೀವಂತ ಕಥಾ ಚಿತ್ರ ಶಿಲ್ಪ.
-ಲೀಲಾವತಿ ಎಚ್.ಆರ್
ನಿಮ್ಮ ಭಾಷಾಶೈಲಿ ಓದುಗರನ್ನು ಮುದಗೊಳಿಸುತ್ತದೆ. ನಿಮ್ಮ ವರ್ಣನಾ ಶೈಲಿ ಚಿತ್ರವತ್ತಾಗಿದೆ. ಯಾವೊಂದು ಸೂಕ್ಷ್ಮವನ್ನೂ ಬಿಡದ ನಿಮ್ಮ ನೋಟ ಮತ್ತು ಅದರ ಮರುನಿರ್ಮಾಣ ಅಮೋಘವಾಗಿದೆ. ಒಂದು ಯಶಸ್ವೀ ಸಾಹಿತ್ಯಕ್ಕೆ ಇದಕ್ಕಿಂತಾ ಇನ್ನೇನು ಬೇಕು?
-ಶಾಂತಾ ನಾಗರಾಜ್
ನಿಮ್ಮ ಇಡೀ ಕಥನ ಅನೇಕ ಸೂಕ್ಷ್ಮ ವಿಶ್ಲೇಷಣೆಗಳಿಂದ ಮನ ಮುಟ್ಟಿತು.
-ಸಂಧ್ಯಾ ರೆಡ್ಡಿ
ತುಂಬಾ ಭಿನ್ನವಾದ ಬರವಣಿಗೆ. ತುಂಬಾ ಚೆನ್ನಾಗಿತ್ತು, ನಿಮ್ಮ ಅನುಭವವೂ, ನಿರೂಪಣೆಯೂ..
-ಜಿ.ಎನ್. ಮೋಹನ್
Share


Subscribe to our emails
Subscribe to our mailing list for insider news, product launches, and more.